alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟನಿಗೆ ತಲೆನೋವಾದ ವೇಶ್ಯೆಯರು…!

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ದೊಡ್ಡ ಸಮಸ್ಯೆಗೆ ಸಿಲುಕಿದ್ದಾರೆ. ಮುಂಬೈನ ಜುಹುನಲ್ಲಿರುವ ಅಪಾರ್ಟ್ಮೆಂಟ್ ಬಿಟ್ಟು ವಾಸಕ್ಕೆ ಬೇರೆ ಮನೆ ಹುಡುಕಾಟ ಶುರುಮಾಡಿದ್ದಾರೆ. ಜುಹು ಅಪಾರ್ಟ್ಮೆಂಟ್ ಬಳಿ ವೇಶ್ಯೆಯರ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಶಾಹಿದ್ sea-facing Praneta ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದಾರೆ. ಮದುವೆಗೂ ಮುನ್ನ ಶಾಹಿದ್ ಜುಹುವಿನಲ್ಲಿರುವ ಈ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಜುಹು ಬೀಚ್ ಬಳಿ ವೇಶ್ಯಾವಾಟಿಕೆ ದಂಧೆ ಹೆಚ್ಚಾಗಿದೆ. ಅಪಾರ್ಟ್ಮೆಂಟ್ ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಈ ದಂಧೆ ನಡೆಯುತ್ತಿದೆ. ಇದು ಶಾಹೀದ್ ಗೆ ಇಷ್ಟವಾಗ್ತಿಲ್ಲ.

ಅಪಾರ್ಟ್ಮೆಂಟ್ ಆಸುಪಾಸು ಮಾಂಸ ಮಾರಾಟದ ಅಂಗಡಿ ಕೂಡ ತಲೆ ಎತ್ತಿದೆ. ಅಪಾರ್ಟ್ಮೆಂಟ್ ಅಕ್ಕಪಕ್ಕ ವೇಶ್ಯೆಯರ ದಂಡೇ ಇರುತ್ತದೆ. ಇದು ಶಾಹಿದ್ ಕುಟುಂಬಸ್ಥರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ಹಾಗಾಗಿ ಬೇರೆ ಮನೆ ಹುಡುಕಾಟ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...