alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಹಿದ್ ನೋಡಿ ಮುಖ ತಿರುಗಿಸಿಕೊಂಡ್ಲು ಮಾಜಿ ಪ್ರೇಯಸಿ

ಮದುವೆಯಾಗಿ ಮಕ್ಕಳಾದ್ರೂ ಮಾಜಿ ಪ್ರೇಮಿ ಜೊತೆ ಮುಖಕ್ಕೆ ಮುಖಕೊಟ್ಟು ಮಾತನಾಡೋದು ಕಷ್ಟ. ಇದು ಶ್ರೀಸಾಮಾನ್ಯನಿಂದ ಹಿಡಿದು ಬಾಲಿವುಡ್ ಸ್ಟಾರ್ ವರೆಗೆ ಎಲ್ಲರಿಗೂ ಅನ್ವಯಿಸುತ್ತದೆ. ಬಾಲಿವುಡ್ ನ ಮಾಜಿ ಪ್ರೇಮಿಗಳಾದ ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ಖಾನ್ ಈಗ್ಲೂ ಎದುರು ಬದುರು ಬರೋದಿಲ್ಲ. ಇದಕ್ಕೆ ಫಿಲ್ಮ್ ಫೇರ್ ಗ್ಲಾಮರ್ ಅವಾರ್ಡ್ ಕಾರ್ಯಕ್ರಮ ಸಾಕ್ಷಿಯಾಯ್ತು.

ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ಕರೀನಾ ಕಪೂರ್ ರೆಡ್ ಕಾರ್ಪೆಟ್ ಮೇಲೆ ಫೋಟೋಕ್ಕೆ ಪೋಸ್ ನೀಡ್ತಿದ್ದಳು. ಈ ವೇಳೆ ಶಾಹಿದ್ ಅಲ್ಲಿಗೆ ಬಂದಿದ್ದಾನೆ. ಆತನನ್ನು ನೋಡಿದ ಕರೀನಾ ಫೋಟೋಕ್ಕೆ ಪೋಸ್ ನೀಡೋದು ಬಿಟ್ಟು ಮುಖ ತಿರುಗಿಸಿಕೊಂಡು ಮುಂದೆ ಹೋಗಿದ್ದಾಳೆ. ಇಂಥ ಘಟನೆ ನಡೆದಿರೋದು ಇದೇ ಮೊದಲಲ್ಲ.

ಬೋಲ್ಡ್ ಹಾಗೂ ಬಿಂದಾಸ್ ಬೆಡಗಿ ಕರೀನಾ ಈವರೆಗೂ ತನ್ನ ಹಿಂದಿನ ಲವ್ ಲೈಫ್ ಬಗ್ಗೆ ಎಲ್ಲಿಯೂ ಹೇಳಿಲ್ಲ. ಶಾಹಿದ್ ಹಾಗೂ ಆಕೆ ಸಂಬಂಧದ ಬಗ್ಗೆ ಬಾಯಿಬಿಟ್ಟಿಲ್ಲ. ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಶಾಹಿದ್ ಗೆ ಮೋಸ್ಟ್ ಸ್ಟೈಲಿಶ್ ಅವಾರ್ಡ್ ಸಿಕ್ಕಿದೆ. ಕರೀನಾಗೆ ಈ ವರ್ಷದ ಟ್ರೆಂಡ್ಸೆಟರ್ ಪ್ರಶಸ್ತಿ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...