alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಅನುಮತಿ ಕೇಳಿ ಫೋಟೋ ಪೋಸ್ಟ್ ಮಾಡಿದ ಕಿಂಗ್ ಖಾನ್

ಇತ್ತೀಚೆಗಷ್ಟೇ ಬಾಲಿವುಡ್ ಲ್ಲಿ 26 ವರ್ಷಗಳನ್ನ ಪೂರ್ಣಗೊಳಿಸಿರುವ ಬಾಲಿವುಡ್ ನ ಕಿಂಗ್ ಖಾನ್ ಶಾರುಕ್ ಈಗ ಪತ್ನಿ ಗೌರಿಯೊಂದಿಗೆ ಫುಲ್ ರಿಲ್ಯಾಕ್ಸ್ ಮೂಡ್ ಲ್ಲಿದ್ದಾರೆ.

ಸ್ಪೇನ್ ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿರೋ ಶಾರುಕ್ ಖಾನ್ ಮತ್ತು ಗೌರಿಯವರ ಒಂದು ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡ್ತಿದೆ.

ಹಲವು ವರ್ಷಗಳ ಬಳಿಕ ನನ್ನ ಪತ್ನಿ ಇಬ್ಬರ ಫೋಟೋ ಒಂದನ್ನ ತೆಗೆಯೋಕೆ ನನಗೆ ಅನುಮತಿ ನೀಡಿದ್ದಾಳೆ. ಈ ಸೆಲ್ಫಿ ನನಗೆ ತುಂಬಾನೇ ಮಹತ್ವದ್ದು ಅಂತ ಶಾರುಕ್ ಖಾನ್ ಹೇಳಿಕೊಂಡಿದ್ದಾರೆ. ಟ್ಬಿಟ್ಟರ್ ನಲ್ಲಿ ಗೌರಿ ಮತ್ತು ಶಾರುಕ್ ಸೆಲ್ಫಿ ತುಂಬಾನೇ ಸದ್ದು ಮಾಡ್ತಿದೆ. ಫೋಟೋ ನೋಡಿದ ಮಂದಿ ಈ ಕ್ಯೂಟ್ ಕಪಲ್ ಗೆ ಶುಭ ಹಾರೈಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...