alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಶಾರುಖ್ ಪುತ್ರಿಯ ಬೋಲ್ಡ್ ಲುಕ್

ಸಾಮಾಜಿಕ ತಾಣಗಳಲ್ಲಿ ಸ್ಟಾರ್ ಕಿಡ್ ಗಳು ಹೊಸ ಹೊಸ ಟ್ರೆಂಡ್ ಸೃಷ್ಟಿ ಮಾಡ್ತಾನೇ ಇರ್ತಾರೆ. ಶ್ರೀದೇವಿ ಪುತ್ರಿಯರಾದ ಜಾಹ್ನವಿ, ಖುಷಿ, ಚಂಕಿ ಪಾಂಡೆ ಮಗಳು ಅನನ್ಯ ಪಾಂಡೆ, ಸೈಫ್ ಪುತ್ರಿ ಸಾರಾ ಹೀಗೆ ಎಲ್ಲರೂ ಪ್ರತಿನಿತ್ಯ ಸುದ್ದಿಯಲ್ಲಿರ್ತಾರೆ.

ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ಕಡಿಮೆಯೇನಿಲ್ಲ. ಸುಹಾನಾಳ ಲೇಟೆಸ್ಟ್ ಫೋಟೋಗಾಗಿ ಪಾಪರಾಜಿಗಳು ಮುಗಿಬೀಳ್ತಾರೆ. ಇತ್ತೀಚೆಗಂತೂ ಸುಹಾನಾ ಸಿಕ್ಕಾಪಟ್ಟೆ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ತಿದ್ದಾಳೆ.

ಇದೀಗ ಸುಹಾನಾಳ ಮತ್ತೊಂದು ಫೋಟೋ ವೈರಲ್ ಆಗಿದೆ. ಸಡಿಲವಾದ ಶರ್ಟ್, ಶಾರ್ಟ್ಸ್ ತೊಟ್ಟು ಸೂರ್ಯನ ಬೆಳಕು, ನೆರಳಿನ ಮಧ್ಯೆ ಮಿಂಚಿದ್ದಾಳೆ ಸುಹಾನಾ. 17ರ ಹರೆಯದ ಸುಹಾನಾಗೆ ನಟನೆಯಲ್ಲೂ ಆಸಕ್ತಿ ಇದೆಯಂತೆ. ಈಗಾಗ್ಲೇ ನಾಟಕಗಳಲ್ಲಿ ಸುಹಾನಾ ಅಭಿನಯಿಸಿದ್ದಾಳೆ.

ಹಾಗಾಗಿ ಮಗಳು ಚಿತ್ರರಂಗ ಪ್ರವೇಶಿಸಲು ಶಾರುಖ್ ಕೂಡ ಆಕ್ಷೇಪ ಎತ್ತಿಲ್ಲ. ಬಾಲಿವುಡ್ ನಾಯಕಿಯಾಗಲು ಸುಹಾನಾ ತಯಾರಿ ನಡೆಸಿದ್ದಾಳೆ. ಜಿಮ್ ನಲ್ಲಿ ಕಸರತ್ತು ಮಾಡಿ ಹಿರೋಯಿನ್ ಗೆ ಬೇಕಾದ ಅಂದವನ್ನು ಮೆಂಟೇನ್ ಮಾಡ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...