alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಕ್ ಮಗಳು ಸುಹಾನಾ ಹಾಕಿದ್ದ ಶೂ ಬೆಲೆ ಎಷ್ಟು ಗೊತ್ತಾ?

ಐಪಿಎಲ್ ಅಬ್ಬರ ಶುರುವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಐಪಿಎಲ್ ಬಗ್ಗೆ ಮಾತನಾಡ್ತಿದ್ದಾರೆ. ಪಂದ್ಯದ ಸೋಲು-ಗೆಲುವೊಂದೇ ಅಲ್ಲ ತಂಡದ ಮಾಲೀಕರು, ಮೈದಾನದಲ್ಲಿ ಅವ್ರ ವರ್ತನೆ, ಆಟಗಾರರ ಗರ್ಲ್ ಪ್ರೆಂಡ್ಸ್, ಮಕ್ಕಳು ಹೀಗೆ ಅನೇಕ ವಿಚಾರಗಳು ಐಪಿಎಲ್ ನಲ್ಲಿ ಸದ್ದು ಮಾಡ್ತವೆ.

ಈ ಬಾರಿಯೂ ಐಪಿಎಲ್ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಎರಡನೇ ದಿನ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಅನೇಕ ವಿಚಾರಗಳಿಗೆ ಚರ್ಚೆಯಾಗ್ತಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕ ಬಾಲಿವುಡ್ ನಟ ಶಾರುಕ್ ಖಾನ್ ಎಂಬುದು ಎಲ್ಲರಿಗೂ ಗೊತ್ತು. ಈ ಪಂದ್ಯದಲ್ಲಿ ಶಾರುಕ್ ಗಿಂತ ಹೆಚ್ಚು ಗಮನ ಸೆಳೆದಿದ್ದು ಶಾರುಕ್ ಮಗಳು ಸುಹಾನಾ ಖಾನ್.

ಅಪ್ಪನ ಜೊತೆಗಿದ್ದ ಸುಹಾನಾ ಕ್ಯಾಮರಾ ಕಣ್ಣು ಸೆಳೆದಿದ್ದು ಸುಳ್ಳಲ್ಲ. ಸ್ಟೈಲಿಶ್ ಲುಕ್ ನಲ್ಲಿ ಬಂದಿದ್ದ ಸುಹಾನಾಳ ಬೂಟ್ ಎಲ್ಲರ ಗಮನ ಸೆಳೆದಿದೆ. ಸುಹಾನಾ ಈ ಪಂದ್ಯದಲ್ಲಿ Giuseppe Zanotti ನ Jennifer Wedge Sneakers ಆಯ್ಕೆ ಮಾಡಿಕೊಂಡಿದ್ದಳು. ಸುಹಾನ ಧರಿಸಿದ್ದ Jennifer Wedge Sneakers ಬೆಲೆ 69,615 ರೂಪಾಯಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...