alex Certify
ಕನ್ನಡ ದುನಿಯಾ       Mobile App
       

Kannada Duniya

‘ಝೀರೋ’ ಚಿತ್ರದಲ್ಲಿ ಕುಬ್ಜನಾಗಿ ನಗಿಸಲಿದ್ದಾರೆ ಕಿಂಗ್ ಖಾನ್

ಇದೇ ಮೊದಲ ಬಾರಿಗೆ ಶಾರುಖ್ ಖಾನ್, ಆನಂದ್ ಎಲ್ ರೈ ನಿರ್ದೇಶನದ ಚಿತ್ರದಲ್ಲಿ ನಟಿಸ್ತಿದ್ದಾರೆ. ಆ ಚಿತ್ರಕ್ಕೆ ಝೀರೋ ಅಂತಾ ಹೆಸರಿಡಲಾಗಿದೆ. ಚಿತ್ರದ ಟೈಟಲ್ ಹಾಗೂ ಟೀಸರ್ ಎರಡನ್ನೂ ಶಾರುಖ್ ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಚಿತ್ರದ ಹೆಸರಿಗೆ ತಕ್ಕಂತೆ ಶಾರುಖ್ ದು ಇದರಲ್ಲಿ ವಿಭಿನ್ನ ಪಾತ್ರ. ಕುಬ್ಜನ ಅವತಾರದಲ್ಲಿ ಕಿಂಗ್ ಖಾನ್ ಕಾಣಿಸಿಕೊಂಡಿದ್ದಾರೆ. ಇದು ಸಖತ್ ಫನ್ ಲವಿಂಗ್ ಕ್ಯಾರೆಕ್ಟರ್ ಅಂತಾನೇ ಹೇಳಲಾಗ್ತಿದೆ. ತನು ವೆಡ್ಸ್ ಮನು, ತನು ವೆಡ್ಸ್ ಮನು ರಿಟರ್ನ್ಸ್, ರಾಂಝನಾ ಆನಂದ್ ನಿರ್ದೇಶನದ ಚಿತ್ರಗಳು.

ಝೀರೋ ಕೂಡ ಸೂಪರ್ ಹಿಟ್ ಆಗಲಿದೆ ಅನ್ನೋ ನಿರೀಕ್ಷೆಯಿದೆ. ಅನುಷ್ಕಾ ಶರ್ಮಾ ಹಾಗೂ ಕತ್ರೀನಾ ಕೈಫ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅನುಷ್ಕಾ ಮಾನಸಿಕ ಅಸ್ವಸ್ಥೆಯ ಪಾತ್ರ ಮಾಡಲಿದ್ದು, ಕತ್ರೀನಾ ಅಭಿನೇತ್ರಿಯ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಡಿಸೆಂಬರ್ 31ರಂದು ಝೀರೋ ರಿಲೀಸ್ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...