alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳದ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದ ನಟಿ

ಸಾಮಾಜಿಕ ಜಾಲತಾಣದಲ್ಲಿ ಮಿ….ಟೂ ಅಭಿಯಾನ ನಡೆಯುತ್ತಿದೆ. ಲೈಂಗಿಕ ಕಿರುಕುಳಕ್ಕೆ ಗುರಿಯಾದ ಮಹಿಳೆಯರು ಇದ್ರಲ್ಲಿ ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಲಿವುಡ್ ನಿರ್ದೇಶಕ ಹಾರ್ವೆ ವೆನ್ ಸ್ಟೇನ್ ವಿರುದ್ಧ ಶುರುವಾದ ಈ ಅಭಿಯಾನ ಈಗಾಗ್ಲೇ ಭಾರತಕ್ಕೂ ಬಂದಿದೆ.

ಲೈಂಗಿಕ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಿಚಾ ಚಡ್ಡಾ ಆಘಾತಕಾರಿ ವಿಷ್ಯವೊಂದನ್ನು ಹೇಳಿದ್ದಾಳೆ. ಹಾಲಿವುಡ್ ನಂತೆ ಬಾಲಿವುಡ್ ನಲ್ಲಿ ಅಭಿಯಾನ ಶುರುವಾದ್ರೆ ಬಾಲಿವುಡ್ ನ ಅನೇಕ ನಟರು ಹಾಗೂ ನಿರ್ದೇಶಕರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದಿದ್ದಾಳೆ.

ಇಷ್ಟೇ ಅಲ್ಲ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವ ಹಾಗೂ ಪ್ರಗತಿಪರರು ಎನ್ನುತ್ತಿರುವ ನಿರ್ಮಾಪಕರು ನಾಶವಾಗ್ತಾರೆಂದು ರಿಚಾ ಹೇಳಿದ್ದಾಳೆ. ಹಾಲಿವುಡ್ ನಂತೆ ಬಾಲಿವುಡ್ ನಲ್ಲಿ ಅಭಿಯಾನ ಶುರುವಾದ್ರೆ ಇಲ್ಲಿನ ಸ್ವರೂಪವೇ ಬದಲಾಗಲಿದೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...