alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಔಟ್​ಫಿಟ್​ನಲ್ಲಿ ಮಿಂಚು ಹರಿಸುತ್ತಿರುವ ಸಚಿನ್ ಪುತ್ರಿ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗ್ತಿದ್ದಾರೆ. ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ಎಂಗೇಜ್​ಮೆಂಟ್​ಗಾಗಿ ಇಟಲಿಗೆ ತೆರಳಿದ್ದ ಸಾರಾ ತೆಂಡುಲ್ಕರ್ ಆ ಸಮಾರಂಭದಲ್ಲಿ ತೆಗೆದ ಫೋಟೋಗಳನ್ನ ತಮ್ಮ ಇನ್​ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರೆಡ್ ಔಟ್​ ಫಿಟ್​ನಲ್ಲಿ ತೊಟ್ಟ ಸಾರಾ , ಕತ್ತಿನಲ್ಲಿರುವ ನೆಕ್ಲೆಸ್, ಸ್ಟ್ರೈಟ್ ಹೇರ್, ಸಿಂಪಲ್ ಮೇಕಪ್​ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಈಗ ಅವರ ಫಾಲೋವರ್ಸ್​ಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾರಾ ಇತ್ತೀಚೆಗಷ್ಟೆ ಲಂಡನ್​ ನ ಪ್ರತಿಷ್ಠಿತ ವಿವಿಯಿಂದ ಪದವಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ಮತ್ತು ಪತ್ನಿ ಅಂಜಲಿ ಕೂಡ ಹಾಜರಿದ್ದು ಮಗಳ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಸಾರಾ ಪದವಿ ಪಡೆದಿರುವ ಫೋಟೋಗಳೂ ಸಿಕ್ಕಾಪಟ್ಟೆ ಮೆಚ್ಚುಗೆಯನ್ನ ಪಡೆಯುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...