alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿ ಬಿಕಿನಿ ಫೋಟೋ ನೋಡಿ ಮುನಿಸಿಕೊಂಡ ಅಭಿಮಾನಿಗಳು

ಸ್ಟಾರ್ ಪ್ಲಸ್ ಬಿದಾಯಿ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದಿರುವ ಸಾರಾ ಖಾನ್ ಕೆಲ ದಿನಗಳ ಹಿಂದಷ್ಟೇ ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಆಕೆ ಜನ್ಮದಿನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೇಕ್ ತಿಂದು, ಫುಡ್ ಪಾಯಿಸನ್ ನಿಂದ ಆಸ್ಪತ್ರೆ ಸೇರಿ ಅಭಿಮಾನಿಗಳಿಂದ ಸಹಾನುಭೂತಿ ಗಿಟ್ಟಿಸಿಕೊಂಡಿದ್ದ ಸಾರಾ ಬಿಕಿನಿ ಫೋಟೋ ಹಾಕಿ ಈಗ ಎಲ್ಲರ ಕೋಪಕ್ಕೆ ಕಾರಣವಾಗಿದ್ದಾಳೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಸಾರಾ ಸಿಲ್ವರ್ ಬಣ್ಣದ ಬಿಕಿನಿ ತೊಟ್ಟ ಫೋಟೋ ಹಾಕಿದ್ದಾಳೆ. ಕೆಲ ಅಭಿಮಾನಿಗಳು ಸಾರಾ ಫೋಟೋಕ್ಕೆ ಲೈಕ್ ಒತ್ತಿದ್ರೆ ಮತ್ತೆ ಕೆಲವರು ಮುನಿಸಿಕೊಂಡಿದ್ದಾರೆ. ಸಾರಾಗೆ ಧರ್ಮ ಬದಲಿಸುವಂತೆಯೂ ಕೆಲವರು ಸಲಹೆ ನೀಡಿದ್ದಾರೆ. ಮುಸ್ಲಿಂ ಆಗಿ ಇಂಥ ಫೋಟೋ ಹಾಕಿದ್ದೀಯಾ ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.

ಅಭಿಮಾನಿಗಳ ಪ್ರಶ್ನೆಗೆ ಸಾರಾ ಯಾವುದೇ ಉತ್ತರ ನೀಡಿಲ್ಲ. ಸಾರಾ ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಅನೇಕ ಬಾರಿ ಬಿಕಿನಿ ತೊಟ್ಟು ಸಾರಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...