alex Certify
ಕನ್ನಡ ದುನಿಯಾ       Mobile App
       

Kannada Duniya

ಸಪ್ನಾ ಚೌಧರಿ ಜೊತೆ ಹೆಜ್ಜೆ ಹಾಕಿದ ಯುವರಾಜ್ ಸಿಂಗ್ ತಂದೆ

ಸಪ್ನಾ ಚೌಧರಿ ಡಾನ್ಸ್ ಒಂದು ಯುಟ್ಯೂಬ್ ನಲ್ಲಿ ಧಮಾಲ್ ಮಾಡ್ತಿದೆ. ಪಂಜಾಬಿ ಹಾಡಿನಲ್ಲಿ ಕ್ರಿಕೆಟರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಪಂಜಾಬಿ ಚಲನಚಿತ್ರದ ಪ್ರಸಿದ್ಧ ನಟ. ಸಪ್ನಾ ಹಾಗೂ ಯೋಗರಾಜ್ ಸಿಂಗ್ ಜುಗಲ್ಬಂದಿ ಅದ್ಬುತವಾಗಿದೆ.

ಪಂಜಾಬಿ ಹಾಡು ಬಿಲ್ಲೌರಿ ಅಖ್ ಯಲ್ಲಿ ಸಪ್ನಾ ಭರ್ಜರಿ ಡಾನ್ಸ್ ಮಾಡಿದ್ದಾರೆ. ಕಪ್ಪು ಬಣ್ಣದ ಲೆಹಂಗಾದಲ್ಲಿ ಸುಂದರವಾಗಿ ಕಾಣ್ತಾರೆ ಸಪ್ನಾ. ನಾಲ್ಕೈದು ದಿನಗಳ ಹಿಂದಷ್ಟೇ ಸಪ್ನಾ ಚೌಧರಿ ಡಾನ್ಸಿನ ವಿಡಿಯೋ ಬಿಡುಗಡೆಯಾಗಿದೆ. ಸಪ್ನಾ ಹಾಗೂ ಯೋಗರಾಜ್ ಡಾನ್ಸಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮನೆಯಿಂದ ವಾಪಸ್ ಬಂದ ಮೇಲೆ ಸಪ್ನಾ ಸಾಕಷ್ಟು ಬದಲಾಗಿದ್ದಾರೆ. ಡಾನ್ಸ್ ಸ್ಟೈಲ್ ನಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದಾರೆ. ಭೋಜ್ಪುರಿಯೊಂದೇ ಅಲ್ಲ ಹರಿಯಾಣ ಹಾಗೂ ಪಂಜಾಬಿ ಹಾಡುಗಳಿಗೆ ನೃತ್ಯ ಮಾಡ್ತಿದ್ದಾರೆ. ಅವ್ರ ವಿವಿಧ ಶೈಲಿಯ ಡಾನ್ಸ್ ಗಳು ಯುಟ್ಯೂಬ್ ನಲ್ಲಿ ಹರಿದಾಡ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...