alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ತಲಲ್ಲಿ ಡಾನ್ಸಿಂಗ್ ಕ್ವೀನ್ ಸಪ್ನಾ ಚೌಧರಿ ಜಲ್ವಾ

ಡಾನ್ಸಿಂಗ್ ಕ್ವೀನ್ ಸಪ್ನಾ ಚೌಧರಿ, ಬಿಗ್ ಬಾಸ್ ಗೆ ಬಂದು ಹೋದ್ಮೇಲೆ ಮತ್ತಷ್ಟು ಹೆಸರು ಗಳಿಸಿದ್ದಾಳೆ. ಸಪ್ನಾ ಡ್ರೆಸ್ ನಿಂದ ಹಿಡಿದು ಡಾನ್ಸ್ ವರೆಗೆ ಎಲ್ಲವೂ ಬದಲಾಗಿದೆ. ಬಾಲಿವುಡ್ ಹಾಡಿಗೆ, ಬಾಲಿವುಡ್ ಸ್ಟಾರ್ ಗಳು ನಾಚುವಂತೆ ಡಾನ್ಸ್ ಮಾಡಿ ತೋರಿಸಿದ್ದಾಳೆ ಸಪ್ನಾ.

ಆರಂಭದಲ್ಲಿ ತುಂಬಾ ಕಷ್ಟಗಳನ್ನು ಎದುರಿಸಿದ್ದ ಸಪ್ನಾಗೆ ಈಗ ಬಾಲಿವುಡ್ ಚಿತ್ರಗಳಿಂದಲೂ ಆಫರ್ ಬರ್ತಿದೆ. ಸಪ್ನಾ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾಳೆ. ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಸಪ್ನಾ ಹಾಕಿದ್ದಾಳೆ.

ಕತ್ತಲ ರಾತ್ರಿಯಲ್ಲಿ ಕಾರ್ ಚಲಾಯಿಸುತ್ತಿರುವ ವಿಡಿಯೋ ಇದಾಗಿದೆ. ಕಾರ್ ಚಲಾಯಿಸುತ್ತಿರುವ ಸಪ್ನಾ, ಕೊನೆಗೂ ಕಾರು ಕಲಿತೆ ಎಂದು ಶೀರ್ಷಿಕೆ ಹಾಕಿದ್ದಾಳೆ. ಸಪ್ನಾ ಚೌಧರಿ ಅಭಿಮಾನಿಗಳು ಈ ವಿಷ್ಯ ಕೇಳಿ ಖುಷಿಯಾಗಿದ್ದಾರೆ. ಸಾಕಷ್ಟು ಕಮೆಂಟ್ ಕೂಡ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...