alex Certify
ಕನ್ನಡ ದುನಿಯಾ       Mobile App
       

Kannada Duniya

ರಾಖಿ ಜೊತೆ ಡಬ್ಲ್ಯೂಡಬ್ಲ್ಯೂಇ ರಿಂಗ್ ನಲ್ಲಿ ಹೆಜ್ಜೆ ಹಾಕಿದ ಸಪ್ನಾ

ಹರ್ಯಾಣಿ ಹಾಡುಗಳಿಗೆ ಡಾನ್ಸ್ ಮಾಡಿ ಕೋಟ್ಯಾಂತರ ಮಂದಿ ಮನಗೆದ್ದಿರುವ ಸಪ್ನಾ ಚೌಧರಿ ಮತ್ತೆ ಸುದ್ದಿಯಲ್ಲಿದ್ದಾಳೆ. ಸಪ್ನಾ ಚೌಧರಿಯ ವಿಡಿಯೋ ಒಂದು ವೈರಲ್ ಆಗಿದೆ. ವೇದಿಕೆ ಮೇಲೆ ಕುಳಿತಿದ್ದ ಸಪ್ನಾ ಅಲ್ಲಿಂದ ಇಳಿದು ಡಬ್ಲ್ಯೂಡಬ್ಲ್ಯೂಇ ರಿಂಗ್ ನಲ್ಲಿ ಡಾನ್ಸ್ ಮಾಡಿದ್ದಾಳೆ.

ರಿಂಗ್ ನಲ್ಲಿದ್ದ ಸ್ಪರ್ಧಿಗಳು ಸಪ್ನಾ ಚೌಧರಿ ಜೊತೆ ಡಾನ್ಸ್ ಮಾಡಿದ್ರು. ಇಷ್ಟೇ ಅಲ್ಲ ಸಪ್ನಾ ಚೌಧರಿ ಜೊತೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಕೂಡ ಹೆಜ್ಜೆ ಹಾಕಿದ್ದಾಳೆ. ಇಬ್ಬರು ಡಾನ್ಸರ್ ಮಾಡಿದ ಡಾನ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ವಿಡಿಯೋವನ್ನು ಸಪ್ನಾ ಚೌಧರಿ ಅಭಿಮಾನಿಗಳ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಸಪ್ನಾ ಚೌಧರಿ ಬಿಗ್ ಬಾಸ್ ನಂತ್ರ ಹೆಚ್ಚು ಪ್ರಸಿದ್ಧಿ ಪಡೆದಿದ್ದಾಳೆ. ಸಪ್ನಾ ಸ್ಟೈಲ್ ಹಾಗೂ ಡಾನ್ಸ್ ಸ್ಟೈಲ್ ಎರಡನ್ನೂ ಬದಲಾಯಿಸಿಕೊಂಡಿದ್ದಾಳೆ. ಸಾಕಷ್ಟು ಚಿತ್ರಗಳ ಆಫರ್ ಸಪ್ನಾಗೆ ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...