alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸಪ್ನಾ ಚೌಧರಿ ಈ ಫೋಟೋ

ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಶೋನಲ್ಲಿ ಪ್ರಬಲ ಸ್ಪರ್ಧೆ ನಡೆಯುತ್ತಿದೆ. ಬಿಗ್ ಬಾಸ್ ಶೋನಲ್ಲಿ ಉತ್ತಮ ಪ್ರದರ್ಶನ ನೀಡ್ತಿರುವ ಡಾನ್ಸರ್ ಸಪ್ನಾ ಚೌಧರಿ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಪ್ನಾ ಹುಡುಗನೊಬ್ಬನ ಜೊತೆ ಫೋಟೋಕ್ಕೆ ಫೋಸ್ ನೀಡಿದ್ದಾಳೆ.

ಹುಡುಗರ ಮೇಲೆ ನಂಬಿಕೆಯಿಡಲ್ಲ ಎನ್ನುವ ಸಪ್ನಾ ಜೊತೆಗಿರುವ ಈ ಹುಡುಗ ಆಕೆ ಸ್ನೇಹಿತನಲ್ಲ. ಆಕೆ ಸಹೋದರ. ಸಪ್ನಾ ತನ್ನ ಸಹೋದರ ಕರಣ್ ಗೆ ಬಹಳ ಆಪ್ತಳಾಗಿದ್ದಾಳೆ. ಆತನ ಜೊತೆ ಸುತ್ತಾಡಲು ಇಷ್ಟಪಡ್ತಾಳೆ ಸಪ್ನಾ. ಕರಣ್ ಜೊತೆ ಪ್ರವಾಸಕ್ಕೆ ಹೋದಾಗ ತೆಗೆದ ಫೋಟೋಗಳು ಇದಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹುಡುಗರ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಮಾಜಿ ಸ್ಪರ್ಧಿ ಪ್ರಿಯಾಂಕ ಮುಂದೆ ಸಪ್ನಾ ಹೇಳಿದ್ದಳು. ಇಬ್ಬರನ್ನು ಮದುವೆಯಾಗಿದ್ದೆ. ಆದ್ರೆ ಇಬ್ಬರಿಂದಲೂ ಮೋಸವಾಯ್ತು ಎಂದು ಸಪ್ನಾ ಹೇಳಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...