alex Certify
ಕನ್ನಡ ದುನಿಯಾ       Mobile App
       

Kannada Duniya

ಬರೋಬ್ಬರಿ 350 ಹುಡುಗಿಯರ ಜೊತೆ ಮಲಗಿದ್ದಾನಂತೆ ಈ ನಟ…!

ಬಾಲಿವುಡ್ ಮುನ್ನಾಭಾಯಿ ಸಂಜಯ್ ದತ್ ಜೀವನಚರಿತ್ರೆ ಆಧಾರಿತ ಸಂಜು ಚಿತ್ರ ತೆರೆಗೆ ಬರಲು ಸಿದ್ಧವಾಗ್ತಿದೆ. ಬುಧವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ಸಂಜಯ್ ದತ್ ಜೀವನದ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಟ್ರೈಲರ್ ಮೂಲಕ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್ ದೊಡ್ಡ ಸಂಗತಿಯೊಂದನ್ನು ಬಹಿರಂಗ ಮಾಡಿದ್ದಾರೆ.

ಸಂಜಯ್ ದತ್ ಹಾಗೂ ಮಾನ್ಯತಾ ಮುಂದೆ ವಕೀಲೆ ಪ್ರಶ್ನೆಯೊಂದನ್ನು ಕೇಳ್ತಾಳೆ. ಎಷ್ಟು ಜನರ ಜೊತೆ ಈವರೆಗೆ ಮಲಗಿದ್ದೀರಾ ಎಂದು ಪ್ರಶ್ನೆ ಮಾಡ್ತಾಳೆ. ಇದಕ್ಕೆ ಸಂಜಯ್ ವೇಶ್ಯೆಯರನ್ನು ಸೇರಿಸಬೇಕಾ?ಬೇಡ್ವಾ? ಸೇರಿಸ್ತೇನೆ. ಒಟ್ಟು 308 ನೆನಪಿದೆ. ಸೇಫ್ಟಿಗಿರಲಿ 350 ಎನ್ನುತ್ತಾರೆ.

ಸಂಜಯ್ ದತ್ ಜೀವನ ಚರಿತ್ರೆ ಇದೇ ಜೂನ್ 29ರಂದು ತೆರೆ ಮೇಲೆ ಬರಲಿದೆ. ಚಿತ್ರದಲ್ಲಿ ಸಂಜಯ್ ದತ್ ರ ವೈವಿದ್ಯಮಯ ಜೀವನವನ್ನು ಪ್ರೇಕ್ಷಕರ ಮುಂದಿಡಲಾಗಿದೆ. ಕಾಲೇಜು, ಸಿನಿಮಾ, ಜೈಲು ಹೀಗೆ ಎಲ್ಲ ವಿಷ್ಯಗಳನ್ನು ತೆರೆ ಮೇಲೆ ಸಂಜಯ್ ಬಿಚ್ಚಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...