alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಂದಾಸ್ ಆಗಿ ಆಟೋದಲ್ಲಿ ಅಡ್ಡಾಡಿದ ನಟ ಸಂಜಯ್ ದತ್

sanjay dutt in autoಪುಣೆಯ ಯರವಾಡ ಜೈಲಿನಿಂದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿರುವ ಬಾಲಿವುಡ್ ನಟ ಸಂಜಯ್ ದತ್ ಬಹು ಕಾಲದ ನಂತರ ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

ತಾವು ಸೆಲೆಬ್ರಿಟಿ ಎಂಬುದನ್ನೂ ಮರೆತು ಸಂಜಯ್ ದತ್, ಪತ್ನಿ ಮಾನ್ಯತಾ ಜೊತೆ ಆಟೋದಲ್ಲಿ ಸಂಚರಿಸಿದ್ದಾರೆ. ಜೈಲಿನಲ್ಲಿ ಹಲವು ವರ್ಷಗಳ ಕಾಲ ಇದ್ದ ಸಂಜಯ್ ದತ್, ಬಿಡುಗಡೆ ಬಳಿಕ ಕುಟುಂಬದೊಂದಿಗೆ ಕಾಲ ಕಳೆಯುವ ಇಂಗಿತ ವ್ಯಕ್ತಪಡಿಸಿದ್ದರು.

ಅಲ್ಲದೇ ತಮ್ಮನ್ನು ಮುಂಬೈ ಸ್ಪೋಟ ಪ್ರಕರಣದ ಅಪರಾಧಿ ಎಂಬುದಾಗಿ ಬಿಂಬಿಸಬೇಡಿ. ನಾನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಕಾರಣಕ್ಕೆ ಜೈಲು ವಾಸಿಯಾಗಿದ್ದೇ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದರು. ಇದೀಗ ಸಂಜಯ್ ದತ್, ತಮ್ಮ ಪಾಸ್ ಪೋರ್ಟ್ ಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಕುಟುಂಬದೊಂದಿಗೆ ಕೆಲ ಕಾಲ ವಿದೇಶಕ್ಕೆ ತೆರಳಲಿದ್ದಾರೆಂದು ಹೇಳಲಾಗಿದೆ. ಅದಕ್ಕೂ ಮುನ್ನ ಮುಂಬೈನಲ್ಲಿ ಆಟೋದಲ್ಲಿ ಅಡ್ಡಾಡುವ ಮೂಲಕ ಸಂಜಯ್ ದತ್ ಅಚ್ಚರಿ ಮೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...