alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜನಾ –ಭುವನ್ ಕುರಿತಾಗಿ ಹರಿದಾಡ್ತಿದೆ ಹೀಗೊಂದು ಸುದ್ದಿ

‘ಬಿಗ್ ಬಾಸ್’ ಸೀಸನ್ 4 ರಲ್ಲಿ ಸ್ಪರ್ಧಿಗಳಾಗಿದ್ದ ಭುವನ್ ಮತ್ತು ಸಂಜನಾ ಅವರ ಕುರಿತಾಗಿ ಆಗಾಗ ಗಾಳಿ ಸುದ್ದಿ ಹರಿದಾಡ್ತಿವೆ.

ನವೆಂಬರ್ 11 ರಂದು ಭುವನ್ ಮತ್ತು ಸಂಜನಾ ಎಂಗೇಜ್ ಮೆಂಟ್ ನಡೆಯಲಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.

‘ಬಿಗ್ ಬಾಸ್’ ಮನೆಯಲ್ಲಿ ಆತ್ಮೀಯರಾಗಿದ್ದ ಇವರಿಬ್ಬರು, ಹೊರ ಬಂದ ಬಳಿಕ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಇಬ್ಬರ ಕುರಿತಾಗಿ ಆಗಾಗ ಗಾಸಿಪ್ ಹರಿದಾಡ್ತಿವೆ.

ತಮ್ಮ ಎಂಗೇಜ್ ಮೆಂಟ್ ಸುದ್ದಿಯ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಂಜನಾ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಭುವನ್ ಸ್ನೇಹಿತರಷ್ಟೇ. ಪದೇ ಪದೇ ಇಂತಹ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...