alex Certify
ಕನ್ನಡ ದುನಿಯಾ       Mobile App
       

Kannada Duniya

ಸಾನಿಯಾ ಸಿಸ್ಟರ್ ಮದುವೆಯಲ್ಲಿ ಸಲ್ಮಾನ್ ಭರ್ಜರಿ ಸ್ಟೆಪ್

sania-mirza-g

ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಆನಮ್ ಮಿರ್ಜಾ ಹಾಗೂ ಅಕ್ಬರ್ ರಶೀದ್ ಅವರ ವಿವಾಹ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆದಿದೆ.

ಹೈದರಾಬಾದ್ ನ ಗೋಲ್ಕೊಂಡಾ ರೆಸಾರ್ಟ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಧು ವರರನ್ನು ಹಾರೈಸಲು ಬಾಲಿವುಡ್ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಆಗಮಿಸಿದ್ದರು. ಅದ್ಧೂರಿ ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಡುಗಳಿಗೆ ಸಾನಿಯಾ ಮಿರ್ಜಾ, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್, ಪರಿಣಿತಿ ಚೋಪ್ರಾ ಮೊದಲಾದವರು ಭರ್ಜರಿ ಸ್ಟೆಪ್ ಹಾಕಿದ್ದಾರೆ.

ತೆಲಂಗಾಣ ಉಪಮುಖ್ಯಮಂತ್ರಿ ಮೊಹಮ್ಮದ್ ಅಲಿ, ಸಚಿವರಾದ ರಾಮರಾವ್, ಸುಬ್ಬರಾಮಿರೆಡ್ಡಿ, ಕಲಾವಿದರಾದ ರಾಮ್ ಚರಣ್ ತೇಜ, ಪ್ರಭಾಸ್, ರಾಣಾ ದಗ್ಗುಬಾಟಿ, ಫರ್ಹಾ ಖಾನ್, ಸಾಜಿದ್ ಖಾನ್ ಮೊದಲಾದವರು ನವ ವಧುವರರಿಗೆ ಶುಭ ಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...