alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಇಲ್ಲದೆ ಒಂದು ದಿನ ಕೂಡ ಇರಲ್ವಂತೆ ಈ ನಟಿ

ಕಲಾವಿದರ ವೈಯಕ್ತಿಕ ವಿಚಾರಗಳನ್ನು ತಿಳಿಯಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಲಾವಿದರು ಕೂಡ ತಮ್ಮ ಖಾಸಗಿ ಬದುಕಿನ ಬಗ್ಗೆ ಸಿಗ್ಗಿಲ್ಲದೆ ಹೇಳುತ್ತಿದ್ದಾರೆ. ಇದಕ್ಕೆ ದಕ್ಷಿಣ ಭಾರತದ ನಟಿ ಸಮಂತಾ ರುತ್ ಪ್ರಭು ಸೇರ್ಪಡೆಯಾಗಿದ್ದಾರೆ. ಸಮಂತಾ ತಮ್ಮ ಸೆಕ್ಸ್ ಜೀವನದ ಬಗ್ಗೆ ಬಿಚ್ಚಿಟ್ಟ ಸತ್ಯ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಮಂತಾ ನೀಡಿದ ಹೇಳಿಕೆ ಆಶ್ಚರ್ಯ ಹುಟ್ಟಿಸುವಂತಿದೆ. ಆಹಾರ ಮತ್ತು ಸೆಕ್ಸ್ ನಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ತೀರಾ ಎಂದು ಕೇಳಲಾಗಿದೆ. ಇದಕ್ಕೆ ಸೆಕ್ಸ್ ಎಂದು ಸಮಂತಾ ಉತ್ತರ ನೀಡಿದ್ದಾರೆ. ಆಹಾರಕ್ಕಿಂತ ಸೆಕ್ಸ್ ಗೆ ಹೆಚ್ಚು ಮಹತ್ವ ನೀಡುತ್ತೇನೆ. ಸೆಕ್ಸ್ ಇಲ್ಲದೆ ಬದುಕಿರಲು ಸಾಧ್ಯವಿಲ್ಲ ಎಂದಿದ್ದಾಳೆ. ಪ್ರತಿ ರಾತ್ರಿ ಸೆಕ್ಸ್ ಬೇಕು ಎಂದಿರುವ ನಟಿ, ನಿದ್ರೆ ಹಾಗೂ ಸೆಕ್ಸ್ ನಲ್ಲಿಯೂ ಸೆಕ್ಸ್ ಆಯ್ಕೆ ಮಾಡಿಕೊಳ್ಳುತ್ತಾಳಂತೆ. ಸೆಕ್ಸ್ ಒಂದು ಉತ್ತಮ ಹಾಗೂ ನೈಸರ್ಗಿಕ ಕ್ರಿಯೆಯಾಗಿದ್ದು, ಅದ್ರಲ್ಲಿ ಯಾವುದೇ ತಪ್ಪಿಲ್ಲವೆಂದು ಸಮಂತ ಹೇಳಿದ್ದಾರೆ.

ಸೆಕ್ಸ್ ಗಾಗಿ ಹಸಿವನ್ನು ತಡೆಯಲೂ ಸಿದ್ಧವೆಂದು ಸಮಂತಾ ಹೇಳಿದ್ದಾರೆ. ಬೋಲ್ಡ್ ನೆಸ್ ಮೂಲಕ ಸೆಕ್ಸ್ ಗೆ ಪತಿಯನ್ನು ಒತ್ತಾಯಿಸುತ್ತಾರಂತೆ. ಆದ್ರೆ ಸಮಂತಾ ಹೇಳಿಕೆ ಬಗ್ಗೆ ಯಾವುದೇ ದೃಢವಾದ ಮಾಹಿತಿ ಸಿಕ್ಕಿಲ್ಲ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...