alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟೈಲಿಶ್ ಲುಕ್ ನಲ್ಲಿ ಸಮಂತಾ

ಸಮಂತಾ ಹಾಗೂ ರಾಮ್ ಚರಣ್ ಅಭಿನಯದ ‘ರಂಗಸ್ಥಲಂ’ ಚಿತ್ರ ಭರ್ಜರಿ ಸೌಂಡ್ ಮಾಡ್ತಿದೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸಮಂತಾಗೆ ಇದು ಪರ್ಫೆಕ್ಟ್ ಇಯರ್ ಅನ್ನೋದ್ರಲ್ಲಿ ಡೌಟಿಲ್ಲ.

ತನ್ನ ಡಿಫರೆಂಟ್ ಫ್ಯಾಷನ್ ನಿಂದಾಗಿಯೇ ಸುದ್ದಿ ಮಾಡುತ್ತಿದ್ದ ಸಮಂತಾ, ಇತ್ತೀಚೆಗಷ್ಟೇ  ಎಂದಿನಂತೆ ಟ್ರೆಂಡಿಯಾಗಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.

ಸಿಂಪಲ್ ಆಗಿರೋ ಕಪ್ಪು ಮತ್ತು ಬಿಳಿ ಬಣ್ಣದ ಡಾಟೆಡ್  ಪೋಲ್ಕಾ ಡ್ರೆಸ್ ನಲ್ಲಿ ಸಮಂತಾ ಸುಂದರವಾಗಿ ಕಾಣುತ್ತಿದ್ದರು.

ಮಾದಕ ಕಣ್ಣುಗಳಿಗೆ ಮಾಡಿದ ಡಾರ್ಕ್ ಐ ಮೇಕಪ್, ಲಿಪ್ ಸ್ಟಿಕ್, ಚೆಂದನೆಯ ಮೇಕಪ್ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು ಎಂದರೆ ತಪ್ಪಾಗೋಲ್ಲ.

ಮದುವೆಯಾದ ಮೇಲೆ ಕಳೆ ಬಂದಂತಿರೋ ಸಮಂತಾ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...