alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾನ್ ಆಗಿದ್ರೂ ‘ಟೈಗರ್ ಜಿಂದಾ ಹೈ’ ವೀಕ್ಷಿಸಿದ್ದಾರೆ ಪಾಕಿಸ್ತಾನದಲ್ಲಿರೋ ಸಲ್ಲು ಫ್ಯಾನ್ಸ್

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಟೈಗರ್ ಜಿಂದಾ ಹೈ’ ಚಿತ್ರ ಅತಿ ಹೆಚ್ಚು ಕಲೆಕ್ಷನ್ ಕೂಡ ಮಾಡಿದೆ. ಬಾಹುಬಲಿ 2 ಚಿತ್ರವನ್ನು ಹೊರತುಪಡಿಸಿದ್ರೆ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನೆಮಾ ಟೈಗರ್ ಜಿಂದಾ ಹೈ.

ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 320.34 ಕೋಟಿ ರೂಪಾಯಿ.  ಪಾಕಿಸ್ತಾನದಲ್ಲಿ ಈ ಚಿತ್ರಕ್ಕೆ ನಿಷೇಧ ಹೇರಲಾಗಿತ್ತು. ಆದ್ರೆ ಪಾಕಿಸ್ತಾನದಲ್ಲಿರುವ ಸಲ್ಮಾನ್ ಅಭಿಮಾನಿಗಳು ಟೈಗರ್ ಜಿಂದಾ ಹೈ ಚಿತ್ರದ ಡಿಜಿಟಲ್ ಹಕ್ಕು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಹೋರ್ ನಲ್ಲಿರುವ ಸಲ್ಲು ಅಭಿಮಾನಿ ಕುಟುಂಬಗಳೆಲ್ಲ ಒಟ್ಟಾಗಿ ಪ್ರೈವೇಟ್ ಸ್ಕ್ರೀನಿಂಗ್ ಬುಕ್ ಮಾಡಿವೆ. ಇದಕ್ಕಾಗಿ ಅವರು ಭಾರೀ ಹಣವನ್ನು ಕೂಡ ತೆತ್ತಿದ್ದಾರೆ. ಯು ಎಸ್ ಬಿ ಮೂಲಕ ಡಿಜಿಟಲ್ ಸಿನೆಮಾ ಪ್ರೊಜೆಕ್ಟರ್ ನಲ್ಲಿ ಎಲ್ಲರೂ ಚಿತ್ರವನ್ನು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...