alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಹುಟ್ಟುಹಬ್ಬ ಆಚರಿಸಿದೆ ಕಾಶ್ಮೀರಿ ಕುಟುಂಬ, ಕಾರಣ ಗೊತ್ತಾ…?

ಡಿಸೆಂಬರ್ 27ರಂದು ನಟ ಸಲ್ಮಾನ್ ಖಾನ್ 52ನೇ ವರ್ಷಕ್ಕೆ ಕಾಲಿಟ್ಟಿದ್ರು. ಬಾಲಿವುಡ್ ಬ್ಯಾಡ್ ಬಾಯ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕಾಶ್ಮೀರದ ಕುಟುಂಬವೊಂದು ಸಲ್ಲು ಹುಟ್ಟುಹಬ್ಬವನ್ನು ಆಚರಿಸಿದೆ.

ಭಜರಂಗಿ ಭಾಯಿಜಾನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಸಲ್ಮಾನ್ ಈ ಕುಟುಂಬವನ್ನು ದತ್ತು ಪಡೆದಿದ್ರು. 2014ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಅವರು ಮನೆಮಠ ಕಳೆದುಕೊಂಡಿದ್ರು. ಸಲ್ಮಾನ್ ಖಾನ್ ಆ ಕುಟುಂಬಕ್ಕೆ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದಾರಂತೆ.

75 ವರ್ಷದ ವಿಧವೆ ಜೈನಾ ಬೇಗಂಳ ಮೂವರು ಸಹೋದರಿಯರಿಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಪ್ರತಿವರ್ಷ ಈ ಕುಟುಂಬದವರು ಸಲ್ಮಾನ್ ಖಾನ್ ಬರ್ತಡೇ ಆಚರಿಸ್ತಾರೆ. ಸಲ್ಲು ಬರ್ತಡೇ ದಿನ ಅವರಿಷ್ಟದ ಕಾಶ್ಮೀರಿ ತಿನಿಸುಗಳನ್ನು ತಯಾರಿಸುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...