alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಗೆ ಕಪಾಳಮೋಕ್ಷ ಮಾಡಿದ ಅನುಷ್ಕಾ..!

1452439938Anushka-Sharma-will-be-Seen-opposite-Salman-Khan-in-Sultan

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿಯೊಂದಿಗಿನ ಸಂಬಂಧ ಕಡಿದುಕೊಂಡ ಕಾರಣಕ್ಕಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಹೌದು. ಅನುಷ್ಕಾ ಶರ್ಮಾ, ಸಲ್ಮಾನ್ ಖಾನ್ ಅವರಿಗೆ ಕಪಾಳಮೋಕ್ಷ ಮಾಡಿರುವುದು ನಿಜ ಎನ್ನುತ್ತಿದೆ ‘ಸುಲ್ತಾನ್’ ಚಿತ್ರ ತಂಡ. ಅಂದ ಹಾಗೇ ಅನುಷ್ಕಾ ಶರ್ಮಾ ಕಪಾಳಮೋಕ್ಷ ಮಾಡಿರುವುದು ನಿಜ ಜೀವನದಲ್ಲಲ್ಲ. ಬದಲಾಗಿ ‘ಸುಲ್ತಾನ್’ ಚಿತ್ರದ ಒಂದು ಸನ್ನಿವೇಶಕ್ಕಾಗಿ.

ಅನುಷ್ಕಾ ಶರ್ಮಾ ‘ಸುಲ್ತಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್ ರ ಎದುರು ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದು, ಈ ಚಿತ್ರದ ಚಿತ್ರೀಕರಣ ಈಗ ಭರದಿಂದ ಸಾಗಿದೆ. ಚಿತ್ರದ ಒಂದು ದೃಶ್ಯದಲ್ಲಿ ಅನುಷ್ಕಾ, ಸಲ್ಮಾನ್ ಅವರಿಗೆ ಕಪಾಳಮೋಕ್ಷ ಮಾಡುವ ಸನ್ನಿವೇಶವಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...