alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಎಪಿಸೋಡ್ ಗೆ ಸಲ್ಮಾನ್ ಪಡೆದಿರೋ ಸಂಭಾವನೆಯೆಷ್ಟು ಗೊತ್ತಾ…?

ಕಪಿಲ್ ಶರ್ಮಾ ಶೋ ಮುಗಿದ ನಂತ್ರ ಈಗ ಮತ್ತೊಂದು ಶೋ ಸುದ್ದಿಯಲ್ಲಿದೆ. ಕಾಮಿಡಿ ಹೈ ಸ್ಕೂಲ್ ಹೆಸರಿನ ಶೋ ಬರ್ತಿದೆ. ಇದ್ರ ಒಂದು ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳಲು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಶೋ ನಲ್ಲಿ ಬಾಲಿವುಡ್ ಹಾಗೂ ಟಿವಿ ನಟ ರಾಮ್ ಕಪೂರ್ ಪ್ರಿನ್ಸಿಪಾಲ್ ಪಾತ್ರ ನಿರ್ವಹಿಸಲಿದ್ದಾರೆ. ಶೋನ ಪ್ರೋಮೋನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಒಂದು ದಿನಕ್ಕೆ ಸಲ್ಮಾನ್ ನಾಲ್ಕು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.

ಪ್ರತಿ ವಾರ ಶೋನಲ್ಲಿ ಒಂದೊಂದು ಸೆಲೆಬ್ರಿಟಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಕಪೂರ್ ಅನೇಕ ದಿನಗಳಿಂದ ಟಿವಿಯಿಂದ ದೂರವಿದ್ದರು. ಈಗ ಕಾಮಿಡಿ ಶೋನಲ್ಲಿ ಕಾಣಿಸಿಕೊಳ್ತಿದ್ದು ಪ್ರೇಕ್ಷಕರು ಅವರನ್ನು ನೋಡಲು ಉತ್ಸುಕರಾಗಿದ್ದಾರೆ. ಸದ್ಯ ಸಲ್ಮಾನ್ ಖಾನ್, ರೇಸ್ 3 ಚಿತ್ರದ ಚಿತ್ರೀಕಣದಲ್ಲಿ ಬ್ಯುಸಿಯಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...