alex Certify
ಕನ್ನಡ ದುನಿಯಾ       Mobile App
       

Kannada Duniya

ಕಪಿಲ್ ಜಾಗ ಕಬಳಿಸಲಿದ್ದಾರೆ ಸಲ್ಮಾನ್ ಖಾನ್

kapil_salman_1_1493187227_749x421

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಶೀಘ್ರವೇ ಕಿರು ತೆರೆ ಮೇಲೆ ಮಿಂಚಲಿದ್ದಾರೆ. ಬಿಗ್ ಬಾಸ್ ಮುಂದಿನ ಶೋ ಬರಲು ಇನ್ನೂ ಸಾಕಷ್ಟು ದಿನ ಬಾಕಿ ಇದೆ. ಆಗ್ಲೇ ಮತ್ತೊಂದು ಶೋ ಮೂಲಕ ಕಿರುತೆರೆಗೆ ಬರಲಿದ್ದಾರೆ ಸಲ್ಮಾನ್.

ಮೂಲಗಳ ಪ್ರಕಾರ ‘ದಸ್ ಕಾ ದಮ್’ ಶೋ ನಡೆಸಿಕೊಡಲಿದ್ದಾರಂತೆ ಸಲ್ಮಾನ್ ಖಾನ್. ಎಲ್ಲ ಅಂದುಕೊಂಡಂತೆ ಆದ್ರೆ ಜುಲೈನಲ್ಲಿ ಸಲ್ಮಾನ್ ಕಿರುತೆರೆ ಮೇಲೆ ರಾರಾಜಿಸಲಿದ್ದಾರೆ. 2008 ಮತ್ತು 2009ರಲ್ಲಿ ಸಲ್ಮಾನ್ ಖಾನ್ ಈ ಶೋ ನಿರೂಪಣೆ ಮಾಡಿದ್ದರು. ಈ ಬಾರಿಯೂ ಸಲ್ಲು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದ್ರೆ ಚಾನೆಲ್ ನಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕಪಿಲ್ ಶರ್ಮಾ ಶೋ ಟಿ ಆರ್ ಪಿ ಕಳೆದುಕೊಂಡಿದೆ. ಹಾಗಾಗಿ ಸೋನಿ ಚಾನೆಲ್, ಕಪಿಲ್ ಶರ್ಮಾ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ನವೀಕರಿಸಿಲ್ಲ. ಹಾಗಾಗಿ ಸದ್ಯವೇ ಕಪಿಲ್ ಶರ್ಮಾ ಶೋ ಬಂದ್ ಆಗುವ ಸಾಧ್ಯತೆ ಇದೆ. ‘ದಿ ಕಪಿಲ್ ಶರ್ಮಾ ಶೋ’ ಜಾಗದಲ್ಲಿ ‘ದಸ್ ಕಾ ದಮ್’ ಪ್ರಸಾರವಾಗಲಿದ್ದು, ಕಪಿಲ್ ಬದಲು ಸಲ್ಮಾನ್ ಮ್ಯಾಜಿಕ್ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...