alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗಾರ್ಡ್ ಕೆನ್ನೆಗೆ ಬಾರಿಸಿದ ಸಲ್ಲು

sal

ವಿವಾದದಿಂದ ಎಷ್ಟೇ ದೂರ ಓಡಿದ್ರೂ ವಿವಾದಗಳು ಮಾತ್ರ ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಬೆನ್ನು ಹತ್ತಿ ಬರುತ್ವೆ. ಒಂದಲ್ಲ ಒಂದು ವಿವಾದದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ ಸಲ್ಮಾನ್. ಈಗ ಬಾಡಿಗಾರ್ಡ್ ಗೆ ಕಪಾಳ ಮೋಕ್ಷ ಮಾಡಿ ಸಲ್ಲು ಮತ್ತೆ ಚರ್ಚೆಯಲ್ಲಿದ್ದಾರೆ.

ಪ್ರೀತಿ ಜಿಂಟಾ ಹುಟ್ಟುಹಬ್ಬದ ವೇಳೆ ಈ ಘಟನೆ ನಡೆದಿದೆ. ಊಟದ ನಂತರ ಪ್ರೀತಿ ಹಾಗೂ ಸೋಯಲ್ ಖಾನ್ ರನ್ನು ಕಾರಿನವರೆಗೆ ಬಿಡಲು ಸಲ್ಲು ಬಂದಿದ್ದರಂತೆ. ಆಗ ಮೀಡಿಯಾ ಮಂದಿ ಅವರನ್ನು ಮುತ್ತಿಕೊಂಡಿದ್ದಾರೆ. ಫೋಟೋ ತೆಗೆಯಲು ನಾ ಮುಂದೆ, ತಾ ಮುಂದೆ ಅಂತಾ ಬಂದಿದ್ದಾರೆ. ಅವರನ್ನೆಲ್ಲ ನಿಯಂತ್ರಣಕ್ಕೆ ತರಲು ಬಾಡಿಗಾರ್ಡ್ಸ್ ಹರಸಾಹಸ ಪಟ್ಟಿದ್ದಾರೆ. ಈ ವೇಳೆ  ಕೋಪಗೊಂಡ ಸಲ್ಲು ಬಾಡಿಗಾರ್ಡ್, ವರದಿಗಾರನೊಬ್ಬನನ್ನು ತಳ್ಳಿದ್ದಾನೆ. ಇದನ್ನು ನೋಡಿ ಸಿಟ್ಟಾದ ಸಲ್ಲು ತಕ್ಷಣ ಬಾಡಿಗಾರ್ಡ್ ಕಪಾಳಕ್ಕೆ ಬಾರಿಸಿದ್ದಾರೆ.

ಈ ಹಿಂದೆ ಕೂಡ ಇಂತ ಘಟನೆಗಳು ನಡೆದಿವೆ. ವಿಷಯ ಏನು ಎಂಬುದನ್ನೂ ತಿಳಿಯದೇ ಸಲ್ಲು ಕಪಾಳಮೋಕ್ಷ ಮಾಡಿದ್ದಾರೆ. ನಂತರ ದಯವಿಟ್ಟು ಎಲ್ಲ ಕಡೆ ನನ್ನನ್ನು ಹಿಂಬಾಲಿಸಬೇಡಿ ಅಂತಾ ಸಲ್ಮಾನ್ ಖಾನ್ ಮಾಧ್ಯಮದವರಿಗೆ ವಿನಂತಿ ಮಾಡಿಕೊಂಡಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...