alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಗೆ ವಧುವಾದ್ಲು ಕತ್ರಿನಾ ಕೈಫ್

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಬ್ರೇಕ್ ಅಪ್ ಆಗಿ ಎಷ್ಟೋ ವರ್ಷಗಳೇ ಕಳೆದಿವೆ. ಬ್ರೇಕ್ ಅಪ್ ನಂತ್ರವೂ ಸಲ್ಲು-ಕತ್ರಿನಾ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಸದ್ಯ ಭಾರತ್ ಚಿತ್ರದಲ್ಲಿ ಸಲ್ಮಾನ್ ಜೊತೆ ಕತ್ರಿನಾ ನಟಿಸುತ್ತಿದ್ದಾಳೆ.

ಚಿತ್ರದ ಶೂಟಿಂಗ್ ಮಾಲ್ಟಾದಲ್ಲಿ ನಡೆಯುತ್ತಿದೆ. ಸಲ್ಮಾನ್ ಖಾನ್ ಜೊತೆ ಅವ್ರ ತಾಯಿ ಸಲ್ಮಾ ಕೂಡ ಮಾಲ್ಟಾದಲ್ಲಿದ್ದಾರೆ. ಸಲ್ಮಾನ್ ತಾಯಿ ಜೊತೆ ಸುಂದರ ಕ್ಷಣಗಳನ್ನು ಕಳೆದಿದ್ದು, ಅದ್ರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗ ಸಲ್ಮಾ ಹಾಗೂ ಕತ್ರಿನಾ ಜೊತೆಗಿರುವ ಫೋಟೋ ವೈರಲ್ ಆಗಿದೆ.

ಕತ್ರಿನಾ ಈ ಫೋಟೋದಲ್ಲಿ ವಧುವಿನ ಅವತಾರದಲ್ಲಿದ್ದಾಳೆ. ಸಲ್ಮಾ, ಕತ್ರಿನಾ ಒಟ್ಟಿಗಿರುವ ಫೋಟೋವನ್ನು ಸಲ್ಮಾನ್ ಸಹೋದರಿ ಅರ್ಪಿತಾ ಕ್ಲಿಕ್ ಮಾಡಿದ್ದಾಳೆ. ಫೋಟೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಕೂಡ ಮಾಡಿದ್ದಳು. ಆದ್ರೆ ಕೆಲವೇ ಕ್ಷಣಗಳಲ್ಲಿ ಫೋಟೋ ಡಿಲೀಟ್ ಮಾಡಿದ್ದಾಳೆ. ಅಷ್ಟರಲ್ಲೇ ಕತ್ರಿನಾ ವಧು ಅವತಾರ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...