alex Certify
ಕನ್ನಡ ದುನಿಯಾ       Mobile App
       

Kannada Duniya

ರಾಖಿ ಕಟ್ಟಿಸಿಕೊಳ್ಳಲು ಲುಲಿಯಾ ಜೊತೆ ಹೊರಟ ಸಲ್ಮಾನ್ ಖಾನ್

sal1

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಕುಟುಂಬ ಎಲ್ಲ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತದೆ. ರಕ್ಷಾ ಬಂಧನವನ್ನು ಕೂಡ ಸಲ್ಮಾನ್ ಕುಟುಂಬಸ್ಥರು ಅದ್ಧೂರಿಯಾಗಿಯೇ ಆಚರಿಸಿದ್ದಾರೆ. ರಾಖಿ ಕಟ್ಟಿಕೊಳ್ಳಲು ಸಲ್ಮಾನ್ ಖಾನ್ ತನ್ನ ಸಹೋದರಿಯರಾದ ಅಲ್ವಿರಾ ಹಾಗೂ ಅರ್ಪಿತಾ ಬಳಿ ಬಂದಿದ್ದರು.

ಈ ವೇಳೆ ಸಲ್ಮಾನ್ ಧರಿಸಿದ್ದ ಟೀ ಶರ್ಟ್ ಎಲ್ಲರ ಗಮನ ಸೆಳೆದದ್ದು ಸುಳ್ಳಲ್ಲ. ಸಲ್ಮಾನ್ ಟೀ ಶರ್ಟ್ ಮೇಲೆ ಬೀಯಿಂಗ್ ಭಾಯಿ ಎಂದು ಬರೆದಿತ್ತು. ಇಷ್ಟೇ ಅಲ್ಲ, ಇಲ್ಲಿನ ಇನ್ನೊಂದು ವಿಶೇಷವೆಂದ್ರೆ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಲುಲಿಯಾ ವಂಟೂರ್. ಯಸ್, ರಕ್ಷಾಬಂಧನದ ದಿನ ಸಲ್ಮಾನ್ ಖಾನ್ ಕುಟುಂಬದ ಜೊತೆ ಲುಲಿಯಾ ವಂಟೂರ್ ಕೂಡ ಕಾಣಿಸಿಕೊಂಡಿದ್ದಾಳೆ.

ಸಲ್ಮಾನ್ ಸಹೋದರ ಸೋಹಿಲ್ ಖಾನ್ ಹಾಗೂ ಲುಲಿಯಾ ಜೊತೆಗಿರುವ ಫೋಟೋವೊಂದು ವೈರಲ್ ಆಗಿದೆ. ಸದ್ಯ ಕಬೀರ್ ಖಾನ್ ನಿರ್ದೇಶದ ‘ಟೂಬ್ಲೈಟ್’ ಚಿತ್ರದ ಶೂಟಿಂಗ್ ನಲ್ಲಿ ಸಲ್ಮಾನ್ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಲೇಹ್ ನಲ್ಲಿ ನಡೆಯುತ್ತಿದ್ದು ಅಲ್ಲಿ ಕೂಡ ಸಲ್ಮಾನ್ ಖಾನ್ ಜೊತೆ ಲುಲಿಯಾ ಕಾಣಿಸಿಕೊಂಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...