alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪತಿಯ ಬರ್ತಡೇ ಪಾರ್ಟಿಯಲ್ಲಿ ಮಲೈಕಾ

salmankhan-ndtv_640x480_71501911064

ನಟ ಅರ್ಬಾಜ್ ಖಾನ್ ನಿನ್ನೆಯಷ್ಟೆ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಗ್ರಾಂಡ್ ಬರ್ತಡೇ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯ ಪ್ರಮುಖ ಆಕರ್ಷಣೆ ಅರ್ಬಾಜ್ ಮಾಜಿ ಪತ್ನಿ ಮಲೈಕಾ ಅರೋರಾ. ಸಹೋದರ ಸಲ್ಮಾನ್ ಖಾನ್ ಕೂಡ ಬಂದಿದ್ರು.

sonakshi-ndtv_640x480_71501911221

ಸನ್ನಿ ಲಿಯೋನ್, ಸೋನಾಕ್ಷಿ ಸಿನ್ಹಾ, ಕರಿಷ್ಮಾ ಕಪೂರ್, ಕರಿಷ್ಮಾ ಗೆಳೆಯ ಸಂದೀಪ್ ತೋಶ್ನಿವಾಲ, ಸಲ್ಲು ಪ್ರೇಯಸಿ ಲೂಲಿಯಾ ವಂತುರ್ ಕೂಡ ಪಾರ್ಟಿ ಎಂಜಾಯ್ ಮಾಡಿದ್ದಾರೆ.

malaika-ndtv_640x480_81501911153

ವಿಶೇಷ ಅಂದ್ರೆ ತಮ್ಮ ಮಾಜಿ ಪತಿಯ ಹುಟ್ಟುಹಬ್ಬಕ್ಕೆ ಮಲೈಕಾ ಅರೋರಾ, ಸಾಮಾಜಿಕ ತಾಣಗಳ ಮೂಲಕ ಶುಭ ಹಾರೈಸಿದ್ದಾರೆ. 2016ರಲ್ಲಿ ಮಲೈಕಾ ಹಾಗೂ ಅರ್ಬಾಜ್ ದಾಂಪತ್ಯ ಮುರಿದು ಬಿದ್ದಿತ್ತು.

sunny-leone-ndtv_640x480_61501911305

ಇವರಿಬ್ರೂ ಈಗಾಗ್ಲೇ ವಿಚ್ಛೇದನವನ್ನೂ ಪಡೆದಿದ್ದಾರೆ. ಮಲೈಕಾ ಹಾಗೂ ಅರ್ಬಾಜ್ ದಂಪತಿಗೆ ಅರ್ಹಾನ್ ಅನ್ನೋ 15 ವರ್ಷದ ಮಗ ಕೂಡ ಇದ್ದಾನೆ. ಅರ್ಬಾಜ್ ಖಾನ್ ಹಾಗೂ ಸನ್ನಿ ಲಿಯೋನ್ ‘ತೇರ್ ಇಂತಜಾರ್’ ಅನ್ನೋ ಚಿತ್ರದಲ್ಲಿ ನಟಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...