alex Certify
ಕನ್ನಡ ದುನಿಯಾ       Mobile App
       

Kannada Duniya

ಇಫ್ತಾರ್ ಕೂಟದಲ್ಲಿ ಗಮನ ಸೆಳೆದ ಕತ್ರಿನಾ ಕೈಫ್

ಮುಂಬೈನ ರಾಜಕಾರಣಿ ಬಾಬಾ ಸಿದ್ದಿಕಿ, ಈದ್ ಸಂದರ್ಭದಲ್ಲಿ ಬಹುದೊಡ್ಡ ಪಾರ್ಟಿ ನೀಡುತ್ತ ಬಂದಿದ್ದಾರೆ. ಈ ವರ್ಷವೂ ಸಿದ್ದಿಕಿ ಇಫ್ತಾರ್ ಕೂಟ ಏರ್ಪಡಿಸಿದ್ದರು. ಅನೇಕ ಬಾಲಿವುಡ್ ಸ್ಟಾರ್ ಗಳು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್, ನಟಿ ಕತ್ರಿನಾ ಕೈಫ್, ಹಿರಿಯ ನಟ ಅನಿಲ್ ಕಪೂರ್ ಸೇರಿದಂತೆ ಅನೇಕ ಬಾಲಿವುಡ್ ಕಲಾವಿದರು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದ್ರು. ಚೆಂದದ ಡ್ರೆಸ್ ಜೊತೆ ಹಣೆಗೆ ಬಿಂದಿ ಇಟ್ಟಿದ್ದ ಕತ್ರಿನಾ ಲುಕ್ ಅಭಿಮಾನಿಗಳನ್ನು ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಡ್ರೆಸ್ ಹಾಗೂ ಬಿಂದಿಗೆ ಮೆಚ್ಚುಗೆಯ ಕಮೆಂಟ್ ಬರ್ತಿದೆ.

ಪಾರ್ಟಿಗೆ ಬಂದಿದ್ದ ಕಲಾವಿದರು ಮೋಜು-ಮಸ್ತಿ ಮಾಡಿ ಈದ್ ಎಂಜಾಯ್ ಮಾಡಿದ್ದಾರೆ. ಹೃತಿಕ್ ರೋಷನ್ ಹೊಸ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿರುವ ನಟಿ ಪೂಜಾ ಹೆಗ್ಡೆ ಕೂಡ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದ್ಲು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...