alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ಡೀವ್ಸ್ ಬೀಚ್ ನಲ್ಲಿ ಪ್ರೇಯಸಿ ಜೊತೆ ಸಲ್ಲು!

sallu

ಸಲ್ಮಾನ್ ಖಾನ್ ಸಹೋದರಿ, ಅರ್ಪಿತಾಳ ಪುತ್ರ ಆಹಿಲ್ ನ ಮೊದಲ ವರ್ಷದ ಹುಟ್ಟುಹಬ್ಬದ ಆಚರಣೆಗಾಗಿ ಇಡೀ ಕುಟುಂಬವೇ ಮಾಲ್ಡೀವ್ಸ್ ಗೆ ತೆರಳಿದೆ. ಸಲ್ಲು ಕೂಡ ಅಳಿಯನ ಬರ್ತಡೇ ನೆಪದಲ್ಲಿ ಫುಲ್ ಎಂಜಾಯ್ ಮಾಡ್ತಿದ್ದಾರೆ. ಅರ್ಬಾಜ್, ಸೊಹೈಲ್, ಅಲ್ವಿರಾ, ಅರ್ಪಿತಾ, ಮಲೈಕಾ ಹೀಗೆ ಕುಟುಂಬದ ಎಲ್ಲರೂ ಅಲ್ಲಿದ್ದಾರೆ.

ಆದ್ರೆ ಸಲ್ಮಾನ್ ಗೆ ಮಾಲ್ಡೀವ್ಸ್ ಪ್ರವಾಸದಲ್ಲಿ ಸ್ಪೆಷಲ್ಲಾಗಿ ಕಂಪೆನಿ ಕೊಡ್ತಾ ಇರೋರು ಗೆಳತಿ ಲೂಲಿಯಾ ವಂತುರ್. ಲೂಲಿಯಾ ಕೂಡ ಸಲ್ಮಾನ್ ಜೊತೆಗೆ ಮಾಲ್ಡೀವ್ಸ್ ಸುತ್ತುತ್ತಿದ್ದಾಳೆ. ಬೀಚ್ ಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಸಲ್ಮಾನ್ ಮನೆಯಲ್ಲಿ ಹಬ್ಬಗಳ ಆಚರಣೆ, ಪಾರ್ಟಿ, ಫಂಕ್ಷನ್ ಏನೇ ಇದ್ರೂ ನಟಿ ಲೂಲಿಯಾ ವಂತುರ್ ಹಾಜರಾಗ್ತಾಳೆ. ಸಲ್ಲು-ಲೂಲಿಯಾ ಮದುವೆಯಾಗ್ತಾರೆ ಅನ್ನೋ ಸುದ್ದಿ ಕೂಡ ಇತ್ತು. ಆದ್ರೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಮದುವೆಯ ಬಂಧನದಲ್ಲಿ ಸಿಲುಕಲು ಖುದ್ದು ಸಲ್ಮಾನ್ ಒಪ್ತಾ ಇಲ್ಲ ಎನ್ನಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...