alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರ ಬಿಡುಗಡೆಯಾಗಿ 7 ತಿಂಗಳ ನಂತ್ರ ಮತ್ತೊಂದು ದಾಖಲೆ ಬರೆದ ಸಲ್ಲು

ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೇ ಚಿತ್ರ 2018 ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಗೆ ಸೇರಿದೆ. ಚಿತ್ರ ತೆರೆಗೆ ಬಂದ ಮೂರನೇ ದಿನವೇ 50 ಕೋಟಿ ಗಳಿಕೆ ಕಂಡು ಬಜೆಟ್ ಗಿಂತ ದುಪ್ಪಟ್ಟು ಹಣ ಸಂಪಾದನೆ ಮಾಡಿತ್ತು ಚಿತ್ರ. ಟೈಗರ್ ಜಿಂದಾ ಹೇ ಚಿತ್ರ ಬಿಡುಗಡೆಯಾಗಿ 7 ತಿಂಗಳ ನಂತ್ರ ಚಿತ್ರ ಮತ್ತೊಂದು ದಾಖಲೆ ಬರೆದಿದೆ.

ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೇ ಚಿತ್ರದ ಜೊತೆಗೆ ಅದ್ರ ಹಾಡು ಸ್ವೆಗ್ ಸೆ ಕರೆಂಗೆ ಸಬ್ ಕಾ ಸ್ವಾಗತ್ ಹಾಡು ಬಹಳ ಇಷ್ಟವಾಗಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಹಾಡು ಬಿಡುಗಡೆಯಾಗಿ 24 ಗಂಟೆಯಲ್ಲೇ ಹಾಡನ್ನು ಅತಿ ಹೆಚ್ಚು ಬಾರಿ ನೋಡಲಾಗಿತ್ತು. ಈಗ ಈ ಹಾಡು ಮತ್ತೊಂದು ದಾಖಲೆ ಬರೆದಿದೆ. ಈಗ ಈ ಹಾಡಿಗೆ 1 ಮಿಲಿಯನ್ ಲೈಕ್ಸ್ ಸಿಕ್ಕಿದೆ.

ಈ ಲೈಕ್ಸ್ ಮೂಲಕ ಭಾರತದಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಹಾಡಾಗಿ ದಾಖಲೆ ಬರೆದಿದೆ. 5 ವರ್ಷಗಳ ನಂತ್ರ ತೆರೆ ಮೇಲೆ ಸಲ್ಮಾನ್ ಹಾಗೂ ಕತ್ರಿನಾ ಈ ಹಾಡಿನಲ್ಲಿ ರೋಮ್ಯಾನ್ಸ್ ಮಾಡಿದ್ದರು. ಹಾಗಾಗಿ ಈ ಹಾಡು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...