alex Certify
ಕನ್ನಡ ದುನಿಯಾ       Mobile App
       

Kannada Duniya

ಲವ್ ಆಫ್ ಲೈಫ್ ಜೊತೆ ಕಾಲ ಕಳೆಯುತ್ತಿದ್ದಾರೆ ಸಲ್ಲು

ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ ಭಾರತ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಿದ್ದಾರೆ. ಒಂದು ಶೆಡ್ಯೂಲ್ ಮುಗಿಸಿ ವಿಶ್ರಾಂತಿ ಪಡೆದಿದ್ದ ಸಲ್ಮಾನ್ ಖಾನ್ ಈಗ ಚಿತ್ರ ತಂಡದ ಜೊತೆ ಮಾಲ್ಟಾಗೆ ತೆರಳಿದ್ದಾರೆ. ಚಿತ್ರದ ಶೂಟಿಂಗ್ ಮಧ್ಯೆಯೇ ಸಲ್ಮಾನ್ ಖಾನ್ ಅಲ್ಲಿ ವಿಶೇಷ ವ್ಯಕ್ತಿ ಜೊತೆ ಸಮಯ ಕಳೆಯುತ್ತಿದ್ದಾರೆ.

ಸಲ್ಮಾನ್, ಮಾಜಿ ಪ್ರೇಯಸಿ ಕತ್ರಿನಾ ಕೈಫ್ ಜೊತೆಯಾಗ್ಲಿ ಇಲ್ಲ ಸ್ನೇಹಿತೆ ಲುಲಿಯಾ ಜೊತೆಗೆ ಸಮಯ ಕಳೆಯುತ್ತಿಲ್ಲ. ಸಲ್ಮಾನ್ ಈ ಬಾರಿ ತಮ್ಮ ತಾಯಿ ಜೊತೆಗಿದ್ದಾರೆ. ಸಲ್ಲು ತಾಯಿ ಸಲ್ಮಾ ಖಾನ್ ಜೊತೆಗಿದ್ದಾರೆ. ಅಮ್ಮನ ಜೊತೆಗಿರುವ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋವನ್ನು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಈ ಫೋಟೋ ಜೊತೆ ಸಲ್ಮಾನ್ “With the love of my life’’ ಎಂದು ಶೀರ್ಷಿಕೆ ಹಾಕಿದ್ದಾರೆ.

ಸಲ್ಲು ಅನೇಕ ದಿನಗಳ ನಂತ್ರ ವೈಯಕ್ತಿಕ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಸಲ್ಮಾನ್ ದೆಹಲಿಯಲ್ಲಿ ಶೂಟಿಂಗ್ ಮುಗಿಸಿದ ನಂತ್ರ ಮಾಲ್ಟಾದಲ್ಲಿ ಶೂಟಿಂಗ್ ಗೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...