alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮೆರಾದಲ್ಲಿ ಸೆರೆಯಾಯ್ತು ಸಲ್ಮಾನ್ ಕೆಟ್ಟ ಚಾಳಿ

sal-kan

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ಸಲ್ಮಾನ್ ಅವರ ಕೆಟ್ಟ ಚಾಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ಟ್ಯೂಬ್ ಲೈಟ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವಿಚಿತ್ರ ಕೆಲಸ ಮಾಡಿ ಸಲ್ಮಾನ್ ಸಿಕ್ಕಿಬಿದ್ದಿದ್ದಾರೆ.

ಕಾರ್ಯಕ್ರಮಕ್ಕೆ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ಸಲ್ಲು, ಅದರ ದಾರಗಳನ್ನು ಕಿತ್ತುಕೊಂಡು ಕೈಯಲ್ಲಿ ಸುತ್ತಿದ್ದಲ್ಲದೇ, ಅದನ್ನು ಬಾಯಿಗೆ ಹಾಕಿಕೊಂಡು ಚುಯಿಂಗ್ ಗಮ್ ರೀತಿಯಲ್ಲಿ ಜಗಿದಿದ್ದಾರೆ.

ಇಂತಹ ಕೆಟ್ಟ ಅಭ್ಯಾಸ ಸಲ್ಮಾನ್ ಖಾನ್ ಗೆ ಇರುವುದನ್ನು ಗಮನಿಸಿದ ಅಲ್ಲಿದ್ದವರು ತಮ್ಮ ತಮ್ಮಲ್ಲೇ ಮಾತಾಡಿಕೊಂಡಿದ್ದಾರೆ. ಕ್ಯಾಮೆರಾದಲ್ಲಿಯೂ ಸಲ್ಲು ಕೆಟ್ಟ ಚಾಳಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...