alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದ ಸಲ್ಮಾನ್ ಖಾನ್

Image result for salman-khan-cries-badly-in-front-of-tabu-during-bharat

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ʼಭಾರತ್ʼ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಇದ್ರಿಂದ ಖುಷಿಗೊಂಡಿರುವ ಸಲ್ಮಾನ್ ಖಾನ್, ಭಾರತ್ ಸೆಟ್ ನಲ್ಲಿ ನಟಿ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ನಟ ಸಲ್ಮಾನ್ ಖಾನ್ ಹಾಗೂ ನಟಿ ಟಬು ಮಧ್ಯೆ ನಡೆಯುತ್ತಿದ್ದ ದೃಶ್ಯವೊಂದರಲ್ಲಿ ಗ್ಲಿಸರಿನ್ ಇಲ್ಲದೆ ಸಲ್ಮಾನ್ ಕಣ್ಣೀರು ಹಾಕಿದ್ದರಂತೆ. ಅಳುತ್ತಲೇ ಡೈಲಾಗ್ ಹೇಳಿದ್ದರಂತೆ. ಯಾವುದೇ ತಪ್ಪನ್ನು ಮಾತುಕತೆ ಮೂಲಕ ಸರಿಪಡಿಸಿಕೊಳ್ಳಬಹುದು ಎಂದಿದ್ದರಂತೆ. ಈ ವಿಷ್ಯವನ್ನು ಅಭಿಮಾನಿಗಳ ಮುಂದೆ ಹೇಳಿದ ಸಲ್ಮಾನ್ ಖಾನ್, ಸುನಿಲ್ ಗ್ರೋವರ್ ಹೊಗಳಿದ್ದಾರೆ. ನಟನೆ ವೇಳೆ ತಮಾಷೆ ಮಾಡದ ಸುನಿಲ್, ನಟನೆ ಮೂಲಕವೇ ಜನರನ್ನು ನಗಿಸುತ್ತಾರೆ. ನಾನು ನೋಡಿದ ಅತ್ಯುತ್ತಮ ನಟ ಅವ್ರು ಎಂದಿದ್ದಾರೆ.

ಸಲ್ಮಾನ್ ಖಾನ್, ಭಾರತ್ ಚಿತ್ರಕ್ಕೆ ಸಿಗ್ತಿರುವ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನಕ್ಕಿಂತ ಈಗ ಹೆಚ್ಚು ಪ್ರಚಾರ ಮಾಡ್ತಿದ್ದೇನೆಂದು ಸಲ್ಮಾನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...