alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಮನೆಯಲ್ಲಿ ಶೀಘ್ರವೇ ನಡೆಯಲಿದೆ ಮದುವೆ

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಇನ್ನೂ ಬ್ಯಾಚುಲರ್. ಸಲ್ಮಾನ್ ಯಾವಾಗ ಹಾಗೆ ಯಾರನ್ನು ಮದುವೆಯಾಗ್ತಾರೆಂಬ ಪ್ರಶ್ನೆ ಪ್ರಶ್ನೆಯಾಗೆ ಉಳಿದಿದೆ. ಈ ಮಧ್ಯೆ ಸಲ್ಮಾನ್ ಮನೆಯಲ್ಲಿ ಮತ್ತೊಮ್ಮೆ ಮದುವೆ ಸಮಾರಂಭ ನಡೆಯಲಿದೆ. ಸಲ್ಮಾನ್ ಖಾನ್ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಯುತ್ತಿದೆ.

ಯಸ್, ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಎರಡನೇ ಬಾರಿ ವರನಾಗ್ತಿದ್ದಾರೆ. ಮಲೈಕಾ ಅರೋರಾಗೆ ವಿಚ್ಛೇದನ ನೀಡಿದ ನಂತ್ರ ತನ್ನ ಜೀವನದಲ್ಲಿ ವಿಶೇಷ ಅತಿಥಿ ಆಗಮನವಾಗಿದೆ ಎಂದು ಅರ್ಬಾಜ್ ಹೇಳಿದ್ದರು. ಈಗ ಮದುವೆ ತಯಾರಿ ನಡೆಯುತ್ತಿದೆ.

ಅರ್ಬಾಜ್ ಖಾನ್ ಮಾಡೆಲ್ ಹಾಗೂ ಗರ್ಲ್ ಫ್ರೆಂಡ್ Georgia Andriani ಕೈ ಹಿಡಿಯಲಿದ್ದಾರೆ. ಮದುವೆ ಬಗ್ಗೆ ಕುಟುಂಬಸ್ಥರು ಅಧಿಕೃತ ಹೇಳಿಕೆ ನೀಡಿಲ್ಲ. ಆದ್ರೆ ಇಬ್ಬರು ಕದ್ದು ಮುಚ್ಚಿ ಭೇಟಿಯಾಗ್ತಿರೋದು ಮದುವೆಗೆ ಮುನ್ಸೂಚನೆ ನೀಡಿದೆ ಎನ್ನುತ್ತಿವೆ ಮಾಧ್ಯಮಗಳು. ಅರ್ಬಾಜ್ ಖಾನ್ ರ ಈ ವಿಚಾರ ಮಲೈಕಾ ವಿಚ್ಛೇದನಕ್ಕೆ ಕಾರಣವಾಗಿತ್ತು. 2017 ರಲ್ಲಿ ಜೋಡಿ ಬೇರೆಯಾಗಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...