alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಸಲ್ಮಾನ್ ಗಾಗಿ ದಿಗಂಗನಾ ಮಾಡಿದ್ಲು ಈ ಕೆಲಸ

digangana

ಕೇವಲ ನಟನೆಯಿಂದ ಮಾತ್ರ ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಎಲ್ಲರ ಮನ ಗೆದ್ದಿಲ್ಲ. ಇನ್ನೂ ಅನೇಕ ವಿಷಯಗಳಿಗೆ ಅವರು ಇಷ್ಟವಾಗ್ತಾರೆ. ಕೆಲವರು ಸಲ್ಮಾನ್ ಖಾನ್ ರನ್ನು ಗುರುವಿನಂತೆ ಪೂಜಿಸ್ತಾರೆ ಕೂಡ. ಸಲ್ಮಾನ್ ಮಾತಿಗೆ ಬೆಲೆ ಕೊಡುವವರಲ್ಲಿ ಕಿರು ತೆರೆಯ ನಟಿ ದಿಗಂಗನಾ ಸೂರ್ಯವಂಶಿ ಕೂಡ ಒಬ್ಬಳು.

ಬಿಗ್ ಬಾಸ್ ಮನೆಯಲ್ಲಿ ನೀಳಕೇಶರಾಶಿಯಿಂದಲೇ ಎಲ್ಲರ ಕಣ್ಮಣಿಯಾಗಿದ್ದ ಕಿರುತೆರೆಯ ನಟಿ, ಸಲ್ಮಾನ್ ಗಾಗಿ ಹೇರ್ ಕಟ್ ಮಾಡಿಸಿಕೊಂಡಿದ್ದಾಳೆ. ಹೌದು 19 ಇಂಚುಗಳಷ್ಟು ಉದ್ದದ ಕೂದಲಿಗೆ 18ರ ಬೆಡಗಿ ದಿಗಂಗನಾ ಕತ್ತರಿ ಹಾಕಿದ್ದಾಳೆ.

ಬಿಗ್ ಬಾಸ್ ಮನೆಯಲ್ಲಿರುವಾಗ ಸಲ್ಮಾನ್ ಹೇರ್ ಕಟ್ ಮಾಡುವಂತೆ ಸಲಹೆ ನೀಡಿದ್ದರಂತೆ. ಹೊಸ ಲುಕ್ ನಿನಗೆ ಹೊಸ ಭವಿಷ್ಯ ನೀಡಲಿದೆ ಎಂದಿದ್ದರಂತೆ. ಹಾಗಾಗಿ ಹೇರ್ ಕಟ್ ಮಾಡಿಸಿಕೊಂಡಿದ್ದಾಳಂತೆ ದಿಗಂಗನಾ.

ಟ್ವಿಟರ್ ನಲ್ಲಿ ಹೊಸ ಲುಕ್ ನ ಫೋಟೋ ಹಾಕಿರುವ ದಿಗಂಗನಾ, ಸಲ್ಮಾನ್ ಖಾನ್ ಗೆ ಧನ್ಯವಾದ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...