alex Certify
ಕನ್ನಡ ದುನಿಯಾ       Mobile App
       

Kannada Duniya

ಅಳ್ತಿದ್ದ ಕತ್ರಿನಾ ಸುಮ್ಮನಿರಿಸಲು ಡಾನ್ಸ್ ಮಾಡಿದ ಸಲ್ಲು

ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೇ’ ಚಿತ್ರದ ಪ್ರಚಾರ ಶುರುಮಾಡಿದ್ದಾರೆ. ಸೋನಿ ಚಾನೆಲ್ ನ ಸೂಪರ್ ಡಾನ್ಸರ್ ಕಾರ್ಯಕ್ರಮಕ್ಕೆ ಬಂದಿದ್ದ ಜೋಡಿ ಚಿತ್ರದ ಪ್ರಚಾರ ಮಾಡಿದ್ರು. ಈ ವೇಳೆ ನಟಿ ಕತ್ರಿನಾ ಕಣ್ಣೀರಿಟ್ಟ ಘಟನೆಯೂ ನಡೆಯಿತು.

ಸ್ಪರ್ಧಿ ಸುಶಾಂತ್ ಡಾನ್ಸ್ ನೋಡಿ ಕತ್ರಿನಾ ಅಳಲು ಶುರುಮಾಡಿದ್ಲು. ಆಕೆ ಅಳು ಎಷ್ಟರ ಮಟ್ಟಿಗಿತ್ತೆಂದ್ರೆ ಶೋವನ್ನು ಸ್ವಲ್ಪ ಕಾಲ ನಿಲ್ಲಿಸಬೇಕಾಯ್ತು. ಕತ್ರಿನಾ ಕಾರಣಕ್ಕೆ 10 ನಿಮಿಷ ಶೋ ನಿಲ್ಲಿಸಿ ಆಕೆ ಸಮಾಧಾನ ಮಾಡುವ ಕೆಲಸ ಶುರುವಾಯ್ತು. ಸುಲ್ತಾನ್ ಸಲ್ಮಾನ್ ಖಾನ್ ಕೂಡ ಕತ್ರಿನಾಳನ್ನು ಸುಮ್ಮನಿರಿಸಲು ಮುಂದಾದ್ರು.

ಕತ್ರಿನಾ ಸ್ವಲ್ಪ ನಾರ್ಮಲ್ ಆಗ್ತಿದ್ದಂತೆ ವೇದಿಕೆ ಮೇಲೆ ಬಂದ ಸಲ್ಮಾನ್ ಡಾನ್ಸ್ ಮಾಡಲು ಶುರು ಮಾಡಿದ್ದಾರೆ. ಸಲ್ಮಾನ್ ಡಾನ್ಸ್ ನೋಡಿದ ಕತ್ರಿನಾ ಅಳು ನಿಲ್ಲಿಸಿ ನಗಲು ಶುರುಮಾಡಿದ್ದಾಳೆ. ‘ಟೈಗರ್ ಜಿಂದಾ ಹೇ’ ಚಿತ್ರ ಡಿಸೆಂಬರ್ 22ರಂದು ತೆರೆಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...