alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಟಾಪ್ಲೆಸ್ ಆದ್ಲು ಬೆಡಗಿ: ಬೋಲ್ಡ್ ಫೋಟೋ ವೈರಲ್

ಖ್ಯಾತ ನಿರ್ದೇಶಕ ಡಾ. ರಮಾನಂದ ಸಾಗರ ಮೊಮ್ಮಗಳು ಸಾಕ್ಷಿ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕಿ ಸುದ್ದಿ ಮಾಡ್ತಾಳೆ. ಮತ್ತೆ ಸಾಕ್ಷಿ ಚೋಪ್ರಾ ಟಾಪ್ ಲೆಸ್ ಹಾಗೂ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ.

ಸೆಕ್ಸಿ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದ್ದಾಳೆ ಸಾಕ್ಷಿ. ಬೋಲ್ಡ್ ಅವತಾರದಲ್ಲಿರುವ ಸಾಕ್ಷಿ ಫೋಟೋಕ್ಕೆ ಅಭಿಮಾನಿಗಳು ಲೈಕ್ ಒತ್ತಿದ್ದಾರೆ. ಬೋಲ್ಡ್ ಫೋಟೋಗಳಿಗೆ ಸಾಕ್ಷಿ ಫೇಮಸ್. ಆಕೆಯನ್ನು ದೇಶದ ಕಿಮ್ ಕರ್ದಾಶಿಯನ್ ಎಂದು ಕರೆಯಲಾಗುತ್ತದೆ.

ರಮಾನಂದ ಸಾಗರ ರಾಮಾಯಣ ಮಾಡಿ ಹೆಸರು ಮಾಡಿದ್ರು. ಅವ್ರ ಮಗಳು, ಸಾಕ್ಷಿ ತಾಯಿ ನಿರ್ಮಾಪಕರು. ಸಾಕ್ಷಿ ವೃತ್ತಿಯಲ್ಲಿ ಮಾಡೆಲ್, ಸಿಂಗರ್, ನಟಿ ಕೂಡ ಹೌದು. ಸಾಕ್ಷಿ ಬಿಕಿನಿ ಹಾಗೂ ಟಾಪ್ ಲೆಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿರುತ್ತಾಳೆ. ಯುಟ್ಯೂಬ್ ಬ್ಲಾಗರ್ ಆಗಿರುವ ಸಾಕ್ಷಿ, ಅನೇಕ ವಿಡಿಯೋಗಳನ್ನು ಯುಟ್ಯೂಬ್ ಗೆ ಹಾಕಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...