alex Certify
ಕನ್ನಡ ದುನಿಯಾ       Mobile App
       

Kannada Duniya

ವೆಬ್ ಸರಣಿಯಲ್ಲಿ ಒಂದಾಗಲಿದ್ದಾರೆ ಸೈಫ್-ಶ್ರದ್ಧಾ

521607-saif-shraddha

ಟ್ಯೂಬ್ಲೈಟ್ ಚಿತ್ರದ ನಂತ್ರ ಕಬೀರ್ ಖಾನ್ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ಆದ್ರೆ ಇದು ಸಿನಿಮಾವಲ್ಲ. ಬದಲಾಗಿ ವೆಬ್ ಸರಣಿ. ಇದ್ರ ಹೆಸರು ದಿ ಫಾರ್ಗಾಟನ್ ಆರ್ಮಿ.

ಈ ವೆಬ್ ಸಿರೀಸ್ ಗಾಗಿ ಕಬೀರ್ ಖಾನ್, ಸೈಫ್ ಅಲಿ ಖಾನ್ ಹಾಗೂ ಶ್ರದ್ಧಾಗೆ ಆಫರ್ ನೀಡಿದ್ದಾರೆ. ಭಾರತೀಯ ಸೈನಿಕರ ಕಥೆಯನ್ನು ಇದು ಒಳಗೊಂಡಿದೆ. ಸೈಫ್ ಅಲಿ ಖಾನ್ ಜೊತೆ ಸ್ತ್ರೀ ಪಾತ್ರಕ್ಕೂ ಕಥೆಯಲ್ಲಿ ಮಹತ್ವ ನೀಡಲಾಗಿದೆ. ಈ ಪಾತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ಳುವುದು ಅಂತಿಮವಾಗಿದೆ.

ಈ ಹಿಂದೆ ಪರಿಣಿತಿ ಚೋಪ್ರಾ ಹೆಸರು ಕೇಳಿ ಬಂದಿತ್ತು. ಆದ್ರೆ ಪಾತ್ರಕ್ಕೆ ಶ್ರದ್ಧಾ ಹೊಂದುತ್ತಾಳೆಂಬ ಕಾರಣಕ್ಕೆ ಶ್ರದ್ಧಾಗೆ ಆಫರ್ ನೀಡಿದ್ದಾರೆ ಕಬೀರ್. ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಕಥೆಯಲ್ಲ. ಇದು ಅವರ ಸೈನ್ಯದ ಕಥೆ. 6-8 ಎಪಿಸೋಡ್ ಕಥೆ ಇದಾಗಿದ್ದು, ಒಂದೊಂದು ಶೋ 40 ನಿಮಿಷವಿರಲಿದೆ

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...