alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕನಿಯಲ್ಲಿ ನಿರ್ಮಾಪಕನ ಜೊತೆ ಕಾಣಿಸಿಕೊಂಡ ಸೈಫ್ ಮಗಳು

sara-ali-khan-vikas-gupta1

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಗಳು ಸಾರಾ ಶೀಘ್ರದಲ್ಲಿಯೇ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾಳೆ. ಆಗಾಗ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಸಾರಾ ಮತ್ತೆ ಸುದ್ದಿಯಲ್ಲಿದ್ದಾಳೆ. ನಿರ್ಮಾಪಕರೊಬ್ಬರ ಜೊತೆ ಬಿಕನಿಯಲ್ಲಿ ಕಾಣಿಸಿಕೊಂಡು ಚರ್ಚೆಗೆ ಬಂದಿದ್ದಾಳೆ ಸಾರಾ.

ಸೈಫ್ ಹಾಗೂ ಅಮೃತಾ ಮಗಳು ಸಾರಾ ತನ್ನ ಗ್ಲಾಮರ್ ನಿಂದ ಸುದ್ದಿಯಲ್ಲಿರುತ್ತಾಳೆ. ಆದ್ರೆ ಈಗ ವೈರಲ್ ಆಗಿರುವ ಫೋಟೋದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣ್ತಿದ್ದಾಳೆ ಸಾರಾ. ಬ್ಲಾಕ್ ಎಂಡ್ ವೈಟ್ ಬಿಕನಿ ತೊಟ್ಟಿರುವ ಸಾರಾ ಜೊತೆ ಟಿವಿ ನಿರ್ಮಾಪಕ ವಿಕಾಸ್ ಗುಪ್ತಾ ಇದ್ದಾರೆ. ವಿಕಾಸ್ ತನ್ನ ಇನ್ಸ್ಟ್ರಾ ಗ್ರಾಮ್ ನಲ್ಲಿ ಈ ಫೋಟೋ ಹಾಕಿದ್ದ. ನಂತ್ರ ಡಿಲಿಟ್ ಮಾಡಿದ್ದಾನೆ.

ಸಾರಾ ಅಲಿ ಖಾನ್, ಕರಣ್ ಜೋಹರ್ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ -2ನಲ್ಲಿ ಕಾಣಿಸಿಕೊಳ್ಳಲಿದ್ದಾಳೆಂಬ ಸುದ್ದಿ ಇದೆ. ಆದ್ರೆ ಈವರೆಗೂ ಇದು ಸ್ಪಷ್ಟವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...