alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಚಿವರ ಮೊಮ್ಮಗನ ಜೊತೆ ಸೈಫ್ ಪುತ್ರಿಯ ಡೇಟಿಂಗ್

sara-ali-khanಬಾಲಿವುಡ್ ನಟ ಸೈಫ್ ಆಲಿಖಾನ್ ಅವರ ಪುತ್ರಿ ಹಾಗೂ ಪುತ್ರ ಕೂಡಾ ಚಿತ್ರರಂಗಕ್ಕೆ ಕಾಲಿಡಲು ತಯಾರಾಗುತ್ತಿದ್ದಾರೆ. ಸೈಫ್ ರ ಮೊದಲ ಪತ್ನಿಯ ಮಕ್ಕಳಾದ ಸಾರಾ ಆಲಿಖಾನ್ ಹಾಗೂ ಇಬ್ರಾಹಿಂ ಆಲಿಖಾನ್ ಇದಕ್ಕಾಗಿ ತಯಾರಿಯನ್ನೂ ನಡೆಸುತ್ತಿದ್ದಾರೆ.

ಈ ಮಧ್ಯೆ ಸೈಫ್ ಪುತ್ರಿ ಸಾರಾ ಕುರಿತಾದ ಸುದ್ದಿಯೊಂದು ಹೊರ ಬಿದ್ದಿದೆ. ಸಾರಾ ಆಲಿಖಾನ್ ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆಯವರ ಮೊಮ್ಮಗನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆಂದು ಮುಂಬೈ ಪತ್ರಿಕೆಯೊಂದು ವರದಿ ಮಾಡಿದೆ.

ಮಹಾರಾಷ್ಟ್ರದ ಹಿರಿಯ ರಾಜಕಾರಣಿಯೂ ಆಗಿರುವ ಸುಶೀಲ್ ಕುಮಾರ್ ಶಿಂಧೆಯವರ ಮೊಮ್ಮಗ ವೀರ್, ದುಬೈನಲ್ಲಿ ವ್ಯಾಸಂಗ ಮಾಡಿದ್ದು, ಸಾರಾ ಜೊತೆ ಲೇಟ್ ನೈಟ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಗುಸು ಗುಸು ಸುದ್ದಿಗೆ ಕಾರಣರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...