alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಫ್ ಅಲಿ ಖಾನ್ ಮನೆಯಲ್ಲಿ ಮತ್ತೆ ಮನೆ ಮಾಡಿದೆ ಸಂಭ್ರಮ

download-5

ಬಾಲಿವುಡ್ ಛೋಟಾ ನವಾಬ್ ಸೈಫ್ ಅಲಿ ಖಾನ್ ಕುಟುಂಬದಿಂದ ಕೆಲ ತಿಂಗಳ ಹಿಂದಷ್ಟೇ ಖುಷಿ ಸುದ್ದಿ ಬಂದಿತ್ತು. ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ತೈಮೂರ್ ಆಗಮನದಿಂದ ಸಂತೋಷವಾಗಿರುವ ಸೈಫ್ ಮನೆಯಿಂದ ಮತ್ತೊಂದು ಖುಷಿ ಸುದ್ದಿ ಹೊರಬಿದ್ದಿದೆ.

ಸೈಫ್ ಸದ್ಯವೇ ಮಾವನಾಗ್ತಿದ್ದಾನೆ. ಸೈಫ್ ಸಹೋದರಿ ಸೋಹಾ ಅಲಿ ಖಾನ್ ಗರ್ಭಿಣಿ. ಸೋಹಾ ಪತಿ ಕುನಾಲ್ ಈ ವಿಷಯವನ್ನು ಹೇಳಿದ್ದಾನೆ. ಎರಡೂ ಕುಟುಂಬ ಸಂಭ್ರಮದಲ್ಲಿದೆ.. ಸೋಹಾ ಎಷ್ಟು ತಿಂಗಳ ಗರ್ಭಿಣಿ ಎನ್ನುವ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಅತ್ತಿಗೆ ಕರೀನಾಳಿಂದ ಸಲಹೆ ಪಡೆಯೋಕೆ ಶುರುಮಾಡಿದ್ದಾಳಂತೆ ಸೋಹಾ.

ಜನವರಿ 25, 2015ರಂದು ಸೋಹಾ ಹಾಗೂ ಕುನಾಲ್ ಮದುವೆಯಾಗಿದ್ದರು. 2014ರಲ್ಲಿ ಕರಣ್ ಸೋಹಾಗೆ ಪ್ರೇಮ ನಿವೇದನೆ ಮಾಡಿದ್ದ. ನಂತ್ರ ಕೆಲ ತಿಂಗಳುಗಳ ಕಾಲ ಇಬ್ಬರೂ ಲಿವ್ ಇನ್ ರಿಲೇಷನ್ ನಲ್ಲಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...