alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ತೈಮೂರ್ ಫೋಟೋ

saif_tb9hfrv

ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಖಾನ್ ಮಗ ತೈಮೂರ್ ಹೇಗಿದ್ದಾನೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಾ ಇತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ತೈಮುರ್ ಫೋಟೋ ವೈರಲ್ ಆಗಿದೆ.

ಕರೀನಾ ಮಗನ ಫೋಟೋ ನೋಡಿದ ಅಭಿಮಾನಿಗಳು ಮುದ್ದಾಗಿದ್ದಾನೆ ತೈಮೂರ್ ಅಂತಾ ಕಮೆಂಟ್ ಹಾಕ್ತಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಪ್ರಿಯಾಂಕಾ ಕೂಡ ತೈಮೂರ್ ತುಟಿ ಕರೀನಾ ತುಟಿಯ ಹಾಗಿದೆ ಎಂದಿದ್ದಳು. ಇದಕ್ಕೆ ಕರೀನಾ ಪ್ರತಿಕ್ರಿಯೆ ಕೂಡ ನೀಡಿದ್ದಳು. ನನ್ನ ಮಗ ವಿಶ್ವದ ಅತ್ಯಂತ ಸ್ವೀಟೆಸ್ಟ್ ಮಗ ಎಂದಿದ್ದಳು. ಅಮ್ಮನಾದ್ಮೇಲೆ ಹೆಚ್ಚಿನ ಜವಾಬ್ದಾರಿ ಬರುತ್ತೆ ಎಂದೂ ಕರೀನಾ ಹೇಳಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...