alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ-ಸೈಫ್ ಮುತ್ತಿನ ಒಪ್ಪಂದ ಮುರಿಯಲು ಈಕೆ ಕಾರಣ

kareena2

ಸ್ಟಾರ್ ಜೋಡಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್  ಮದುವೆಯಾಗುವುದಕ್ಕಿಂತ ಮೊದಲು ಒಪ್ಪಂದ ಮಾಡಿಕೊಂಡಿದ್ದರು. ಮದುವೆ ನಂತ್ರ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬಾರದೆಂದು ಪರಸ್ಪರ ಹೇಳಿಕೊಂಡಿದ್ದರು. ಆದ್ರೆ ಈ ಒಪ್ಪಂದವನ್ನು ಮುರಿದಿದ್ದಾರೆ.

ಕರೀನಾ ಕಪೂರ್ ಖಾನ್, ಅರ್ಜುನ್ ಕಪೂರ್ ಜೊತೆ ‘ಕಿ ಎಂಡ್ ಕಾ’ ಚಿತ್ರದಲ್ಲಿ ಹಾಗೂ ಸೈಫ್ ಅಲಿ ಖಾನ್ ‘ರಂಗೂನ್’ ನಲ್ಲಿ ಕಂಗನಾ ಜೊತೆ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಮಗಳ ಮಾತಿಗೆ ಬದ್ಧರಾಗಿ ಈ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗ್ತಾ ಇದೆ.

ಸಂದರ್ಶನವೊಂದರಲ್ಲಿ ಕರೀನಾ ಈ ವಿಷಯವನ್ನು ಹೇಳಿದ್ದಾಳೆ. ಸಾರಾ ನಮ್ಮಿಬ್ಬರನ್ನು ಒಪ್ಪಿಸಿದ್ಲು. ಮದುವೆಗೂ ಮೊದಲು ಇಂತ ಡೀಲ್ ಗಳೇನೂ ಇರಬಾರದು. ಉಳಿದ ದೃಶ್ಯಗಳಂತೆ ಕಿಸ್ಸಿಂಗ್ ದೃಶ್ಯವನ್ನು ಕೂಡ ಮಾಡಬೇಕು ಎಂದು ಸಾರಾ ಹೇಳಿದ್ಲು. ಹಾಗಾಗಿ ಒಪ್ಪಿಕೊಂಡ್ವಿ ಎಂದಿದ್ದಾಳೆ ಕರೀನಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...