alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರದ್ಧಾ ಜೊತೆ ಡೀಲ್ ಮಾಡ್ಕೊಂಡಿದ್ದಾರೆ ಪ್ರಭಾಸ್

ಸಾಹೋ ಚಿತ್ರದಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇದು ಪ್ರಭಾಸ್ ರ ಮೊದಲ ಹಿಂದಿ ಚಿತ್ರ, ಶ್ರದ್ಧಾಗೆ ಮೊದಲ ತೆಲುಗು ಸಿನೆಮಾ. ಹಾಗಾಗಿ ಚಿತ್ರದ ಡೈಲಾಗ್ ಹೇಳಲು ಪರಸ್ಪರ ಸಹಕರಿಸಲು ಇಬ್ಬರೂ ನಿರ್ಧರಿಸಿದ್ದಾರೆ.

ಶೂಟಿಂಗ್ ಸೆಟ್ ನಲ್ಲಿ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದಿದೆ. ಹಿಂದಿ ಮತ್ತು ತೆಲುಗು ಭಾಷೆಯ ಅಧಿಕೃತ ಕೋಚ್ ಶೂಟಿಂಗ್ ಸೆಟ್ ನಲ್ಲಿ ಇರ್ತಾರೆ. ಆದ್ರೂ ಭಾಷೆಯ ಮೇಲೆ ಹಿಡಿತ ಸಾಧಿಸಲು ಪ್ರಭಾಸ್ ಹಾಗೂ ಶ್ರದ್ಧಾ ಹೊಸ ಪ್ರಯತ್ನ ಮಾಡ್ತಿದ್ದಾರೆ. ಎರಡೂ ಭಾಷೆಗಳಲ್ಲಿ ಸಂಭಾಷಣೆ ನಡೆಸಲು ನಿರ್ಧರಿಸಿದ್ದಾರೆ.

ಶ್ರದ್ಧಾಳ ತೆಲುಗು ಡೈಲಾಗ್ ಗಳನ್ನೆಲ್ಲ ಆಂಧ್ರ ಮತ್ತು ತೆಲಂಗಾಣದ ಪ್ರೇಕ್ಷಕರಿಗಾಗಿ ಪ್ರೊಫೆಷನಲ್ ಆರ್ಟಿಸ್ಟ್ ಗಳು ಡಬ್ ಮಾಡಲಿದ್ದಾರೆ. ಭಾಷೆ ಕಲಿಯಲು ಇಬ್ಬರೂ ಆಸಕ್ತಿ ತೋರುತ್ತಿರುವುದರಿಂದ ಚಿತ್ರ ಪರ್ಫೆಕ್ಟ್ ಆಗಿ ಮೂಡಿ ಬರಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...