alex Certify
ಕನ್ನಡ ದುನಿಯಾ       Mobile App
       

Kannada Duniya

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ‘ಸಿಹಿ ಸುದ್ದಿ’

ರಾಕಿಂಗ್ ಸ್ಟಾರ್‌ ಯಶ್‌ ಅಭಿನಯದ ಸ್ಯಾಂಡಲ್‌ ವುಡ್‌ ನ ಅತೀ ದುಬಾರಿ ವೆಚ್ಚದ ಚಿತ್ರ ಕೆ.ಜಿ.ಎಫ್‌. ನ ಚಿತ್ರೀಕರಣ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರದ ಅಫಿಷಿಯಲ್ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.

ಆಗಸ್ಟ್ 24 ರಂದು ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಲಾಗಿದ್ದು, ರಾಕಿಂಗ್ ಸ್ಟಾರ್ ಯಶ್‌ ವೃತ್ತಿ ಬದುಕಿನ ಅತಿದೊಡ್ಡ ಸಿನಿಮಾ ಇದಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರವನ್ನು ಉಗ್ರಂ ಪ್ರಶಾಂತ್‌ ನೀಲ್‌ ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಬಜೆಟ್ 50 ಕೋಟಿ ರೂಪಾಯಿಗಳೆಂದು ಹೇಳಲಾಗಿದ್ದು, ಇತರೆ ತಾರಾಗಣದಲ್ಲಿ ಶ್ರೀನಿಧಿ ಶೆಟ್ಟಿ, ಅನಂತನಾಗ್, ರಮ್ಯಾ ಕೃಷ್ಣ, ಅಚ್ಯುತ ಕುಮಾರ್ ಮೊದಲಾದವರಿದ್ದಾರೆ. ಚಿತ್ರದ ಕುರಿತು ದೊಡ್ಡ ನಿರೀಕ್ಷೆಗಳು ಇರೋದ್ರಿಂದ ಯಶ್ ಅಭಿಮಾನಿಗಳು ಟ್ರೈಲರ್‌ ಗಾಗಿ ಕಾತುರದಿಂದ ಕಾದು ಕುಳಿತಿರುವುದಂತು ನಿಜ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...