alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಟ್ ಫೋಟೋ ಶೂಟ್ ನಲ್ಲಿ ನ್ಯೂಡ್ ಬೆಡಗಿ

riya-sen-2

ಒಂದು ಸಮಯದಲ್ಲಿ ನ್ಯೂಡ್ ಹಾಗೂ ಬೋಲ್ಡ್ ಲುಕ್ ನಿಂದ ಹೆಸರು ಮಾಡಿದ್ದ ನಟಿ ರಿಯಾ ಸೇನ್ ಸ್ವಲ್ಪ ದಿನ ಬಾಲಿವುಡ್ ನಿಂದ ದೂರವಿದ್ದಳು. ಈಗ ಮತ್ತೆ ಪಡ್ಡೆಗಳ ಬೆವರಿಳಿಸಲು ಬಂದಿದ್ದಾಳೆ. ರಾಗಿಣಿ ಎಂಎಂಎಸ್ 2.2ಗಾಗಿ ಹಾಟ್ ಫೋಟೋಶೂಟ್ ಮಾಡಿದ್ದಾಳೆ.

ಶೀಘ್ರದಲ್ಲಿಯೇ ಏಕ್ತಾ ಕಪೂರ್ ರಾಗಿಣಿ ಎಂಎಂಎಸ್ ಸರಣಿ ರಾಗಿಣಿ ಎಂಎಂಎಸ್ 2.2 ಬರ್ತಾ ಇದೆ. ಇದಕ್ಕಾಗಿ ರಿಯಾ ಸದ್ಯ ಫೋಟೋಶೂಟ್ ಮಾಡಿದ್ದಾಳೆ. ಫೋಟೋದಲ್ಲಿ ಸಿಕ್ಕಾಪಟ್ಟೆ ಹಾಟ್ ಎಂಡ್ ಬೋಲ್ಡಾಗಿ ಕಾಣಿಸಿಕೊಂಡಿದ್ದಾಳೆ ಬೆಡಗಿ.

ರಿಯಾ ತಾಯಿ ಹಾಗೂ ಅಜ್ಜಿ ಇಬ್ಬರೂ ಸಿನಿಮಾಕ್ಕೆ ಬಣ್ಣ ಹಚ್ಚಿದವರೆ. ಈ ಹಿಂದೆ ರಿಯಾ ನ್ಯೂಡ್ ಫೋಟೋ ಶೂಟ್ ಮಾಡಿ ಸುದ್ದಿಯಾಗಿದ್ದಳು. ಕ್ಯಾಲೆಂಡರ್ ಒಂದಕ್ಕೆ ರಿಯಾ ನ್ಯೂಡ್ ಆಗಿದ್ದಳು. ಇದು ರಿಯಾ ತಾಯಿ ಮುನ್ಮುನ್ ಸೇನ್ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ರೆ ಇದಾದ ನಂತ್ರ ಫುಲ್ ಫೇಮಸ್ ಆಗಿದ್ದ ರಿಯಾ ಕ್ಯಾಲೆಂಡರ್ ಗಾಗಿ ಬಟ್ಟೆ ಬಿಚ್ಚಿದ್ದಳು.

ರಾಗಿಣಿ ಎಂಎಂಎಸ್ 2.2 ಸಿಮರನ್ ಹೆಸರಿನ ಹುಡುಗಿಯ ಕಥೆಯಾಗಿದೆ. ರಾಗಿಣಿ ಎಂಎಂಎಸ್ ನಂತೆ ಇದು ವೆಬ್ ಸರಣಿಯ ಮುಂದಿನ ಭಾಗವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...