alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ‘ಸೈರಾಟ್’ ಬೆಡಗಿ ರಿಂಕು ರಾಜ್ ಗುರು ವಿಡಿಯೊ

ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿಯೇ ಹೊಸ ದಾಖಲೆ ಬರೆದಿದ್ದ ಮರಾಠಿ ಚಿತ್ರ ‘ಸೈರಾಟ್’ ನಾಯಕಿ ರಿಂಕು ರಾಜ್ ಗುರು ಅವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಸೈರಾಟ್’ ಗಳಿಕೆಯಲ್ಲಿ ದಾಖಲೆ ಬರೆದ ಯಶಸ್ವಿ ಚಿತ್ರವಾಗಿದ್ದು, ಇದರ ಕನ್ನಡ ರಿಮೇಕ್ ‘ಮನಸು ಮಲ್ಲಿಗೆ’ಯಲ್ಲಿಯೂ ಅವರು ಅಭಿನಯಿಸಿದ್ದರು. ‘ಸೈರಾಟ್’ನಿಂದಾಗಿ ಮಹಾರಾಷ್ಟ್ರದಲ್ಲಿ ರಿಂಕು ಮನೆಮಗಳಂತೆ ಆಗಿದ್ದಾರೆ.

ಹೊಸ ಚಿತ್ರವೊಂದರ ಶೂಟಿಂಗ್ ವೇಳೆ ರಿಂಕು ಕಾಲು ಜಾರಿ ಬಿದ್ದಿದ್ದಾರೆ. ನದಿಯ ಬಳಿ ಸಾಂಗ್ ಒಂದರ ಶೂಟಿಂಗ್ ವೇಳೆ ಬಂಡೆಯ ಮೇಲೆ ಡ್ಯಾನ್ಸ್ ಮಾಡುವಾಗ ರಿಂಕು ಕಾಲು ಜಾರಿ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ರಿಂಕು ಅವರಿಗೆ ಯಾವುದೇ ಪೆಟ್ಟಾಗಿಲ್ಲ. ಅವರು ಜಾರಿ ಬಿದ್ದಿರುವ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...