alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾಳೆ ಖ್ಯಾತ ನಟಿಯ ಪುತ್ರಿ

IndiaTv493e49_sridevi-daughter-jhanvi-kap

ಖ್ಯಾತ ಬಾಲಿವುಡ್ ನಟಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್ ಗೆ ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿದೆ. ಈಗಲೂ ಚಿತ್ರಗಳಲ್ಲಿ ನಟಿಸುತ್ತಿರುವ ಶ್ರೀದೇವಿ, ಪುತ್ರಿಯ ಚಿತ್ರರಂಗ ಪ್ರವೇಶಕ್ಕೆ ಸಕಲ ಸಿದ್ದತೆ ಮಾಡುತ್ತಿದ್ದಾರೆ.

ಈ ಹಿಂದೆ ತಮಿಳು ಚಿತ್ರವೊಂದರ ಮೂಲಕ ಜಾಹ್ನವಿ ಚಿತ್ರರಂಗ ಪ್ರವೇಶಿಸಲಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದನ್ನು ಸ್ವತಃ ಶ್ರೀದೇವಿ ನಿರಾಕರಿಸಿದ್ದರು. ಬಾಲಿವುಡ್ ಪಾರ್ಟಿಗಳಲ್ಲಿ ಜಾಹ್ನವಿ ಕಾಣಿಸಿಕೊಂಡಿದ್ದ ವೇಳೆ ಅವರ ಚಿತ್ರರಂಗ ಪ್ರವೇಶ ಯಾವಾಗ ಎಂಬ ಕುತೂಹಲ ಮೂಡಿತ್ತು.

ಅದಕ್ಕೀಗ ತೆರೆ ಬಿದ್ದಿದ್ದು, ಜಾಹ್ನವಿ ಕಪೂರ್ ಚಿತ್ರರಂಗ ಪ್ರವೇಶಕ್ಕೂ ಮುನ್ನ ಬೇಕಾಗುವ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಲಾಸ್ ಏಂಜೆಲೀಸ್ ನಲ್ಲಿರುವ ಜಾಹ್ನವಿ ಅಲ್ಲಿನ ನಟನಾ ತರಬೇತಿ ಶಾಲೆಯೊಂದರಲ್ಲಿ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...