alex Certify
ಕನ್ನಡ ದುನಿಯಾ       Mobile App
       

Kannada Duniya

ಹೂವಿನ ಮಾಲೆ ಹಾಕಿಕೊಂಡು ಮತ್ತೊಮ್ಮೆ ಅರೆಬೆತ್ತಲಾದ ನಟಿ

ತನ್ನ ಸೌಂದರ್ಯ ವರ್ಧಕಗಳ ಪ್ರಚಾರ ಹೇಗೆ ಮಾಡಬೇಕು ಎನ್ನೋದು ಕಿಮ್ ಕರ್ದಾಶಿಯನ್ ಗೆ ಚೆನ್ನಾಗಿ ಗೊತ್ತು. 37 ವರ್ಷದ ಕಿಮ್ ಕರ್ದಾಶಿಯನ್ ಬಹುತೇಕ ನಗ್ನಳಾಗಿ ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಕಿಮ್ ಚೆರ್ರಿ ಹೂವುಗಳನ್ನು ತನ್ನ ದೇಹದ ಕೆಲ ಭಾಗಗಳಿಗೆ ಮಾತ್ರ ಹಾಕಿಕೊಂಡು ಫೋಟೋಕ್ಕೆ ಫೋಸ್ ನೀಡಿದ್ದಾಳೆ.

ಕಿಮ್ ಹೊಸ ಮೇಕಪ್ ಕೂಡ ಚೆರ್ರಿ ಬ್ಲಾಸಮ್ ಮೇಕಪ್ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಿಮ್ ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿರುವ ಕಿಮ್, ನನ್ನ ಹೊಸ ಚೆರ್ರಿ ಬ್ಲಾಸಮ್ ಮೇಕಪ್ ಕಲೆಕ್ಷನ್. ಕೆಲವೇ ದಿನಗಳಲ್ಲಿ ನಿಮಗೆ ಲಭ್ಯವೆಂದು ಬರೆದಿದ್ದಾಳೆ.

ಕಿಮ್ ಕರ್ದಾಶಿಯನ್ ಹೊಸ ಮೇಕಪ್ ಸೆಟ್ ನಲ್ಲಿ 10 ಪ್ಯಾನ್ ಐ ಷಾಡೋ ಪ್ಯಾಲೆಟ್, 3 ಬ್ಲಶ್, 8 ಲಿಪ್ಸ್ಟಿಕ್, 3 ಲಿಪ್ ಲೈನರ್ ಇರಲಿದೆ. ಕಿಮ್ ಹೊಸ ಕಲೆಕ್ಷನ್ ಬಗ್ಗೆ ಹೆಚ್ಚು ಉತ್ಸುಕಳಾಗಿದ್ದಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...